Athani

ಬೆಳಗಾವಿ ಜಿಲ್ಲೆಯ ಅಥಣಿ ಹೆಸ್ಕಾಮ್ ಸಿಬ್ಬಂದಿ ಅಮಾನತ್ತು

Share

ಅಥಣಿಯಲ್ಲಿ ಹೆಸ್ಕಾಂ ಒಂದೇ ಇಲಾಖೆಯಲ್ಲಿ ನೂರಾರು ಕೋಟಿ ರೂಪಾಯಿಯ ಹಗರಣ ಬೆಳಕಿಗೆ ಬಂದಿದ್ದು, ಒಟ್ಟಾರೆಯಾಗಿ 24ಕ್ಕೂ ಹೆಚ್ಚು ಸಿಬ್ಬಂದಿ ತನಿಖಾಧಿಕಾರಿಗಳಿಗೆ ಲಂಚ ಕೊಟ್ಟಿರುವ ಸಂಶಯವಿದೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹೆಸ್ಕಾಂ ಒಂದೇ ಇಲಾಖೆಯಲ್ಲಿ ನೂರಾರು ಕೋಟಿ ರೂಪಾಯಿ ಹಗರಣ ಬೆಳಕಿಗೆ ಬಂದಿದ್ದು, 24ಕ್ಕೂ ಹೆಚ್ಚು ಸಿಬ್ಬಂದಿ ತನಿಖಾಧಿಕಾರಿಗಳಿಗೆ ಲಂಚ ಕೊಟ್ಟಿರುವ ಸಂಶಯವಿದ್ದು, ಅಂತಹ ಸಿಬ್ಬಂದಿಗಳಿಗೆ ಅಮಾನತ್ತು ಮಾಡದಂತೆ ಶಿಸ್ತು ಕ್ರಮ ಜರುಗಿಸಬೇಕು. ನಿನ್ನೆ ಇನ್ ನ್ಯೂಜ ಗೆ ಲಭ್ಯವಾಗಿರುವ ಲಂಚದ ವಿಷಯವನ್ನ ಒಳಗೊಂಡಿರುವ ಆಡಿಯೋ…

ಪೂಲ್ ವೈರಲ್ ಆಗಿದೆ. ಅಥಣಿ ಹೆಸ್ಕಾಂ ಅಧಿಕಾರಿ ಶೇಖರ ಬಹುರೂಪಿಗೆ ಚಿನ್ನದ ಉಡುಗೊರೆಯನ್ನು ಕಮೀಷನ್ ಆಗಿ ಪಡೆದಿದ್ದಾರೆ. ಗುತ್ತಿಗೆದಾರರು ಚಿನ್ನ ಕೊಟ್ಟಿದ್ದು ಯಾಕೆ?? ಈ ಅಧಿಕಾರಿ ವರ್ಗವಾಗಿ ಹೋಗುವಾಗ ಎಷ್ಟು ಫೈಲ್ ಸಹಿ ಹಾಕಿದ್ದಾರೆ?? ಸದ್ಯ ಅಮಾನತ್ತಾಗಿದ್ದಾರೆ.ಆದ್ರೆ ಬಹುಕೋಟಿ ಹಗರಣ ಸದ್ಯ ತೀವ್ರ ಚರ್ಚೆಗೆ ಗ್ರಾಸವಾಗಿದೆ.

Tags: