ಬಿಜೆಪಿ ದಕ್ಷಿಣ ಮಂಡಲ ವಾಟ್ಸ್ ಅಪ್ ಗ್ರೂಪ್ ನಲ್ಲಿ ಅಶ್ಲೀಲ್ ಫೋಟೋ ವೈರಲ್ ಪ್ರಕರಣ
ಬಿಜೆಪಿ ನಗರ ಘಟಕದ ಅಧ್ಯಕ್ಷ ಶಶಿಕಾಂತ್ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋವೊಂದರ ಮೂಲಕ ಸ್ಪಷ್ಟೀಕರಣ ನೀಡಿರುವ ಶಶಿಕಾಂತ ಪಾಟೀಲ್, ವಾಟ್ಸ್ ನಲ್ಲಿ ವೈರಲ್ ಆಗಿರೋ ಫೋಟೋ ಫೆಕ್.
ನನಗೂ ಫೋಟೋಗೂ ಯಾವುದೇ ಸಂಬಂಧ ಇಲ್ಲ.
ಈ ಬಗ್ಗೆ ತನಿಖೆ ಮಾಡಲು ನಾನು ಮನವಿ ಮಾಡಿದ್ದೇನೆ.
ತನಿಖೆಯ ನಂತರ ಸತ್ಯಾಸತ್ಯತೆ ಹೊರ ಬರಲಿದೆ ಎಂದು ಹೇಳಿದ್ದಾರೆ.