ಹುಮಾನಾಬಾದ ತಹಶೀಲ್ದಾರ್ ಪ್ರದೀಪ್ಕುಮಾರ ಹಿರೇಮಠರವರ ಮೇಲೆ ನಡೆದ ಹಲ್ಲೆಅಮಾನುಷವಾದದ್ದು, ಈ ಬಗ್ಗೆ ರಾಜ್ಯ ಸರ್ಕಾರತಕ್ಷಣವೇಕ್ರಮ ಕೈಗೊಳ್ಳಬೇಕೆಂದು ವೀರಶೈವ ಸಂಘಟಣಾ ವೇದಿಕೆಯಿಂದ ಆಗ್ರಹಿಸಿದರು.
ಬಹಜನ ಸಮಾಜವಾದಿ ಪಕ್ಷದಕಾರ್ಯಕರ್ತರುಕರ್ತವ್ಯ ನಿರತ ಹುಮನಾಬಾದ್ ತಹಶೀಲ್ದಾರ್ ಪರವಾಗಿಬೆಳಗಾವಿಯ ವೀರಶೈವ ಲಿಂಗಾಯತ ಸಮುದಾಯದ ಪರವಾಗಿ ವೀರಶೈವ ಲಿಂಗಾಯತ ಸಂಘಟಣಾ ವೇದಿಕೆ ಖಂಡಿಸುತ್ತದೆ ಮತ್ತುತಕ್ಷಣವೇಕರ್ನಾಟಕರಾಜ್ಯ ಸರ್ಕಾರತಪ್ಪಿತಸ್ಥರಿಗೆಕಠಿಣಕ್ರಮ ತೆಗೆದುಕೊಳ್ಳಬೇಕು.
ಅಟ್ರಾಸಿಟಿ ಕಾಯ್ದೆಯನ್ನು ದುರ್ಬಳಕೆ ಮಾಡಿಕೊಂಡಿದ್ದುಕೂಡಒಂದು ಸೊಜಿಗದ ಸಂಗತಿ.ಮುಂದಿನ ದಿನಗಳಲ್ಲಿ ವೀರಶೈವ ಲಿಂಗಾಯತ ಸಮುದಾಯದ ಸರ್ಕಾರಿ ನೌಕರರ ಮೇಲೆ ಈ ತರಹ ದಾಳಿಗಳು ಆದರೆ ಸಮಾಜ ಸಹಿಸುವುದಿಲ್ಲ ಸರ್ಕಾರದ ಅಧಿಕಾರಿಗಳು ಕರ್ನಾಟಕದ ಹಿತವನ್ನು ಬಯಸುವವರು.ಅವರಕರ್ತವ್ಯಕ್ಕೆಅಡ್ಡಿ ಪಡಿಸುವುದು.ಕಾನೂನು ಉಲ್ಲಂಘನೆಯಾಗಿದೆ.