Belagavi

ಗುರುನಾಥ ಏಕಕೋಟಿ ಅವರಿಗೆ ಸನ್ಮಾನ

Share

ಶ್ರೀ ರಾಮಚರಿತ ಮಾನಸಯೋಗ ಸಾಧನೆಯ ಪ್ರಚಾರಕ್ಕಾಗಿ ಪ್ರಕಾಶ ಗುರುನಾಥ ಏಕಕೋಟೆ ಇವರು ಜನಜಾಗೃತಿಗಾಗಿ ವಡಗಾವಂನಿಂದ ಬಾದಾಮಿ ಬನಶಂಕರಿ ದೇವಸ್ಥಾನದವರೆಗೆ ಒಂಬತ್ತು ದಿನದ ಉಪವಾಸ ಪಾದಯಾತ್ರೆ ಮುಗಿಸಿ ಯಶಸ್ವಿಯಾಗಿ ಬಂದ ಮೇಲೆ ಅವರನ್ನು ಸನ್ಮಾನಿಸಲಾಯಿತು.

ಶ್ರೀ ರಾಮಚರಿತ ಮಾನಸಯೋಗ ಸಾಧನೆಯ ಪ್ರಚಾರಕ್ಕಾಗಿ ಪ್ರಕಾಶ ಗುರುನಾಥ ಏಕಕೋಟೆ ಇವರು ಜನಜಾಗೃತಿಗಾಗಿ ವಡಗಾವಂನಿಂದ ಬಾದಾಮಿ ಬನಶಂಕರಿ ದೇವಸ್ಥಾನದವರೆಗೆ ಒಂಬತ್ತು ದಿನದ ಉಪವಾಸ ಪಾದಯಾತ್ರೆ ಮುಗಿಸಿ ಯಶಸ್ವಿಯಾಗಿ ಬಂದ ಮೇಲೆ ಸ್ವಕೋಳ ಸಾಳಿ ಹಾಗೂ ದೇವಾಂಗ ಸಮಾಜದ ವತಿಯಿಂ ಜನೇವರಿ 26 ರಂದು ಗಣರಾಜ್ಯ ದಿನದಂದು ಇವರಿಗೆ ಸನ್ಮಾನಿಸಲಾಯಿತು.

ಈ ವೇಳೆ ಕಾರ್ಯಕ್ರಮದಲ್ಲಿ ಸಂಜಯ ಸಾವಶೇರಿ, ಬಾಲಚಂದ್ರಚೌದರಿ, ಪರಶುರಾಮ ಭಂಡಾರಿ, ಶ್ರೀಕಾಂತ ಸಾಕರೆ, ಬಾಬು ದೀವಟೆ, ಗಾಯತ್ರಿ ಸೂಫೆ, ಸೇರಿದಂತೆಇನ್ನಿತರರು ಉಪಸ್ಥಿತರಿದ್ದರು.

Tags: