Vijaypura

ಟ್ರ್ಯಾಕ್ಟರ್ ಕಟರ್ ಬಡಿದು ಯುವಕ ಸಾವು

Share

ಟ್ರ್ಯಾಕ್ಟರ್ ಕಟರ್ ಬಡೆದು ಯುವಕ ಸಾವನ್ನಪ್ಪಿದ್ದಾನೆ‌. ಟ್ಯಾಕ್ಟರ್ ಮೂಲಕ ಕೃಷಿ ಕಾರ್ಯ ಮಾಡುವಾಗ ಕಟರ್ ಬಡಿದು ಯುವಕ ಸಾವನ್ನಪ್ಪಿದ ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಗೊಳಸಂಗಿ ಗ್ರಾಮದಲ್ಲಿ ನಡೆದಿದೆ. ಗೊಳಸಂಗಿ ಗ್ರಾಮದ ಮಹಿಬೂಬ ಮನಗೂಳಿ (32) ಮೃತ ದುರ್ದೈವಿಯಾಗಿದ್ದು ಕೂಡಗಿ ಎನ್ ಟಿ ಪಿ ಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ..

 

Tags: