Athani

ಬಿ.ಆರ್.ಅಂಬೇಡ್ಕರ್‍ಅವಮಾನ ಖಂಡಿಸಿ ಅಥಣಿ ಬಂದ್ ಸಂಪೂರ್ಣ ಯಶಸ್ವಿ

Share

ರಾಯಚೂರಿನಲ್ಲಿಗಣರಾಜ್ಯೋತ್ಸವ ದಿನ ಡಾ.ಬಾಬಾಸಾಹೇಬ ಅಂಬೇಡ್ಕರ್‍ಅವರ ಭಾವಚಿತ್ರತೆಗೆಯುವವರೆಗೆ ನಾನು ಕಾರ್ಯಕ್ರಮಕ್ಕೆ ಬರುವದಿಲ್ಲ ಎಂದುಡಾ.ಬಿ.ಆರ್.ಅಂಬೇಡ್ಕರ್‍ಅವರಿಗೆಅವಮಾನ ಮಾಡಿದಘಟನೆಯನ್ನ ಖಂಡಿಸಿ ಇಂದುಅಥಣಿ ಸಂಪೂರ್ಣ ಬಂದ್ ಮಾಡಿ ವಿವಿಧದಲಿತ ಸಂಘಟನೆಗಳು ಕರೆ ನೀಡಿ ಪ್ರತಿಭಟಿಸಲಾಯಿತು.

ಅಥಣಿಪಟ್ಟಣದಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿಗೆ ಹಾರ ಹಾಕುವದರ ಮೂಲಕ ಪ್ರತಿಭಟನಾ ಮೆರವಣಿಗೆಗೆ ಚಾಲನೆ ನೀಡಿದರು.ರಾಯಚೂರು ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಭಾವಚಿತ್ರಕ್ಕೆಚಪ್ಪಲಿಹಾರ ಹಾಕಿ ಅದರ ಮೆರವಣಿಗೆಯನ್ನುಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಬಜಾರ ಪೇಟ,ಸೀರಿ ಬಜಾರ,ಬುಧವಾರ ಪೇಟ,ಬಸವೇಶ್ವರ ವೃತ್ತದಿಂದ ಮುಖಾಂತರ ಹಾಯ್ದು ಮೀರಜ್- ಕಾಗವಾಡ ರಸ್ತೆಯಿಂದ ಡಾ.ಬಾಬಾಸಾಹೇಬ ಅಂಬೇಡ್ಕರ್ ವೃತ್ತದಲ್ಲಿ ಜಮಾವಣೆಗೊಂಡು ಮಾನವ ಸರಪಳಿ ನಿರ್ಮಿಸಿ ರಾಯಚೂರನ್ಯಾಯಾದೀಶ ಮಲ್ಲಿಕಾರ್ಜುನಗೌಡ ವಿರುದ್ದ ಧಿಕ್ಕಾರ ಕೂಗಿ ತಮ್ಮಆಕ್ರೋಶ ವ್ಯಕ್ತಪಡಿಸಿದರು .

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಪೌರಕಾರ್ಮಿಕಜಿಲ್ಲಾಅಧ್ಯಕ್ಷಬಸವರಾಜ್‍ಕಾಂಬ್ಳೆರಾಯಚೂರಿನಲ್ಲಿಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನಗೌಡಅವರುಒಬ್ಬ ನ್ಯಾಯಕೊಡುವಂಥ ವ್ಯಕ್ತಿಯಾಗಿಡಾ.ಬಿ.ಆರ್.ಅಂಬೇಡ್ಕರ್‍ಅವರ ಭಾವಚಿತ್ರತೆಗೆಯುವವರೆಗೆ ಕಾರ್ಯಕ್ರಮಕ್ಕೆ ಬರುವದಿಲ್ಲ ಎಂದು ಹೇಳಿ ಡಾ.ಬಾಬಾಸಾಹೇಬರಿಗೆಅವಮಾನ ಮಾಡಿದ್ದಾರೆಕೂಡಲೇಅವರನ್ನಅವರ ಸ್ಥಾನದಿಂದ ವಜಾಮಾಡಬೇಕುಅμÉ್ಟೀಅಲ್ಲದೇಅವರ ಮೇಲೆ ಅಟ್ರಾಸಿಟಿ ಕೇಸ್ ಹಾಕಿ ದೇಶದ್ರೋಹದ ಮೇಲೆ ಗಡಿಪಾರು ಮಾಡಬೇಕುಅವರನ್ನ ವಜಾ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಎಲ್ಲ ಸಂಘಟನೆಗಳು ಸೇರಿ ಬೃಹತ್ ಪ್ರಮಾಣ ಪ್ರತಿಭಟನೆಅμÉ್ಟೀಅಲ್ಲದೇ ಹಲವು ದಿನ ಕಳೆದರೂ ಸರ್ಕಾರ ಮೌನ ವಹಿಸಿದೆ ಒಂದು ವೇಳೆ ನ್ಯಾಯಾದೀಶನ ಮೇಲೆ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ಮಾಡಲಾಗುವದುಎಂದರು.

ನಂತರಡಾ.ಪ್ರಕಾಶಅಂಬೇಡ್ಕರ್ ಬ್ರಿಗ್ರೇಡ್‍ತಾಲೂಕಾಅಧ್ಯಕ್ಷ ಮಹಾಂತೇಶ ಮಾಡಗಿ ಮಾತನಾಡಿರಾಯಚೂರಿನಲ್ಲಿ ನಡೆದಘಟನೆಯಿಂದಇಡೀದೇಶವೇತಲೆತಗ್ಗಿಸುವಕಾರ್ಯವಾಗಿದೆ.ಸರ್ಕಾರಕೂಡಲೇ ಮಲ್ಲಿಕಾರ್ಜುನಗೌಡನ ಮೇಲೆ ಕೇಸ್ ದಾಖಲಿಸಿ ಈ ದೇಶದಿಂದ ಹೊರಹಾಕಬೇಕು.ಇಲ್ಲದಿದ್ದರೆದಲಿತರೆಲ್ಲರೂ ಸೇರಿಕೊಡಲಿ,ಕುಡಗೋಲು ಹಿಡಿದುಉಗ್ರ ಹೋರಾಟ ಮಾಡಲಾಗುವದು.

ಮತ್ತೋಮ್ಮೆ ಭೀಮಾಕೋರೆಗಾಂವ್‍ಯುದ್ದದರೀತಿಯಲ್ಲಿಇಲ್ಲಿಯೂ ನೆನಪಿಸಬೇಕಾಗುತ್ತದೆಎಂದರು
ಇದೆ ವೇಳೆ ಮಾತನಾಡಿದ ಮುಸ್ಲಿಂ ಸಮಾಜದ ಮುಖಂಡಅಸ್ಲಂ ನಾಲಬಂದ್ ಮಾತನಾಡಿನೀಚ ನ್ಯಾಯಾದೀಶ ಮಲ್ಲಿಕಾರ್ಜುನಗೌಡ ಮಾಡಿರುವಅವಮಾನಎಲ್ಲ ಸಮಾಜಕ್ಕೆ ಮಾಡಿದಅವಮಾನಇಡೀದೇಶಡಾ.ಬಿ.ಆರ್.ಅಂಬೇಡ್ಕರ್‍ಅವರು ಬರೆದ ಸಂವಿಧಾನದ ಮೇಲೆ ದೇಶ ನಡೆಯುತ್ತಿದೆಅವರು ಕಾನೂನು ಮಾಡದಿದ್ದರೆ ನಾವೆಲ್ಲರೂಎಲ್ಲಿರುತ್ತಿದ್ದೇವೋದೇವರಿಗೆಗಿತ್ತುಅಂತಹ ಮಹಾನ್ ನಾಯಕರಿಗೆಅವಮಾನ ಮಾಡಿದ ಆ ನ್ಯಾಯಾದೀಶನಿಗೆಉಗ್ರ ಶಿಕ್ಷೆ ನೀಡಬೇಕುಅಲ್ಲಿಯವರೆಗೂ ಮುಸ್ಲಿಂ ಸಮಾಜವೂಕೂಡ ಪ್ರತಿಭಟನೆ ಮಾಡುತ್ತದೆಎಂದರು
ಈ ವೇಳೆ ವಿವಿಧ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು

 

ರಾಕೇಶ ಮೈಗೂರಇನ್ ನ್ಯೂಜಅಥಣಿ

Tags: