ಕೋವಿಡ್-19 ಹರಡುವಿಕೆಯನ್ನು ನಿಯಂತ್ರಿಸಲು ಹಾಗೂ ಸಾರ್ವಜನಿಕರ ಮತ್ತು ಭಕ್ತಾಧಿಗಳ ಆರೋಗ್ಯ ಕಾಪಾಡುವುದಕ್ಕೆ ದೇವಸ್ಥಾನಕ್ಕೆ ಭಕ್ತಾಧಿಗಳ ಭೇಟಿ ನಿಷೇಧಿಸಲಾಗಿತ್ತು. ಮತ್ತೆ ಜನೇವರಿ 31 ಅಂದರೆ ಇವತ್ತಿನಿಂದ ಬೆಳಗಾವಿಯ ಪ್ರಮುಖ ದೇವಸ್ಥಾನಗಳಲ್ಲಿ ಭಕ್ತಾಧಿಗಳು ಭೇಟಿ ನೀಡಬಹುದುಎಂದುಜಿಲ್ಲಾಧಿಕಾರಿಎಂಜಿ ಹಿರೇಮಠಆದೇಶ ಹೊರಡಿಸಿದ್ದಾರೆ
ಕೋವಿಡ್-19 ಹರಡುವಿಕೆಯನ್ನು ನಿಯಂತ್ರಿಸಲು ಹಾಗೂ ಸಾರ್ವಜನಿಕರ ಮತ್ತು ಭಕ್ತಾಧಿಗಳ ಆರೋಗ್ಯ ಕಾಪಾಡುವುದಕ್ಕೆ ಸಂಬಂಧಿಸಿ ಮುಂಜಾಗ್ರತಾಕ್ರಮವಾಗಿ ಸಾರ್ವಜನಿಕ ದೇವಸ್ಥಾನಗಳಲ್ಲಿ ಭಕ್ತಾಧಿಗಳಿಗೆ ದೇವರದರ್ಶನ ಮಾಡಲು ನಿಷೇಧಿಸಲಾಗಿತ್ತು, ಆದರೆ ಈಗ ಜನೇವರಿ 31 ರಿಂದ ಮತ್ತೆ ಭಕಾಧಿಗಳಿಗೆ ದೇವಸ್ಥಾನದಲ್ಲಿದೇವರದರ್ಶನ ಮಾಡಲುಅವಕಾಶ ಮಾಡಿಕೊಡಲಾಗಿದ್ದು ಭಕ್ತಾದಿಗಳು ಎರಡು ಲಸಿಕೆ ಪಡೆದಿದ್ದು,
ಸಾಮಾಜಿಕಅಂತರವನ್ನುಕಾಯ್ದುಕೊಂಡುಒಂದು ಬಾರಿಗೆ ಕೇವಲ 50 ಜನರಿಗೆ ಮಾತ್ರ ಅವಕಾಶ ನೀಡಲಾಗುವುದು. ಸವದತ್ತಿಯ ಶ್ರೀ ರೇಣುಕಾಎಲ್ಲಮ್ಮ ಮತ್ತು ಜೋಗುಳ ಬಾವಿ ಸತ್ಯತ್ವಾ, ರಾಮದುರ್ಗ ತಾಲೂಕಿನ ಗೊಡಚಿ ವೀರಭದ್ರೇಶ್ವರ, ರಾಯಬಾಗದಚಿಂಚಲಿ ಮಾಯಕ್ಕಾ, ದತ್ತದೇವಸ್ಥಾ ಅಥಣಿಯ ಬಸವೇಶ್ವರ ದೇವಸ್ಥಾನ ಸೇರಿದಂತೆ ಬೆಳಗಾವಿಯ ಹಲವು ಪ್ರಮುಖ ದೇವಸ್ಥಾನಗಳಲ್ಲಿ ಭಕ್ತಾದಿಗಳಿಗೆ ದೇವರದರ್ಶನವನ್ನು ಪಡೆದುಕೊಳ್ಳಬಹುದುಎಂದುಜಿಲ್ಲಾಧಿಕಾರಿಆದೇಶ ಹೊರಡಿಸಿದ್ದಾರೆ.