ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಭಾಷಣ ,ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಸಾಲಹಳ್ಳಿ ಗ್ರಾಮದಲ್ಲಿ
ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ಸಮಾರಂಭದಲ್ಲಿ ಹೇಳಿಕೆ ಮಹಾದೇವಪ್ಪ ಯಾದವಾಡ ಮತಕ್ಷೇತ್ರದಲ್ಲಿ2800 ಕೋಟಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ ಆದ್ರು ಹೇಳ್ತಾರೆ ಅಭಿವೃದ್ಧಿ ಮುದೋಳ ಮತಕ್ಷೇತ್ರದಲ್ಲಿ ಆಗ್ತಿದೆ ಅಭಿವೃದ್ಧಿ ಗಾಗಿ ಮಹಾದೇವಪ್ಪ ಯಾದವಾಡ ಹಪಾಹಪಿಸುತ್ತಿದ್ದಾರೆ
126 ಕೋಟಿ ರೂಪಾಯಿ ಅನುದಾನದಲ್ಲಿ ಮಲಪ್ರಭಾ ನದಿಯ ಪ್ರವಾಹ ತಡೆಯಲು ತಡೆ ಗೋಡೆ ನಿರ್ಮಾ ಮಾಡಲಾಗುತ್ತಿದೆ
ಸಿಎಂ ಬಸವರಾಜ ಬೋಮ್ಮಾಯಿ ನನಗೆ ಸೂಚನೆ ನೀಡಿದ್ದಾರೆ ಶಾಸಕ ಯಾದವಾಡ ಅವರ ಮನವಿಯಂತೆ 19 ಕರೆ ತುಂಬು ಯೋಜನೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುತ್ತೇವೆ ಸಿಎಂ ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಫಲಾನುಭವಿಗಳಿಗೆ ವಿತರಣೆ ಮಾಡಿದ್ರು ಎಸ್ಸಿ,ಎಸ್ಟಿ ಮೀಸಲಾತಿ ಯನ್ನ ಹೆಚ್ಚಿಸುವ ಕೆಲಸವನ್ನ ಸಿಎಂ ಮಾಡಿದ್ದಾರೆ ಮೀಸಲಾತಿ ಹೆಚ್ಚಳ ಅಲ್ಲದೇ ಬಡವರಿಗೆ ಅನೇಕ ಯೋಜನೆ ನೀಡುತ್ತಿದ್ದಾರೆ ಪೌರಕಾರ್ಮಿಕರಿಗೂ ಅನುಕೂಲ ಮಾಡಿದ್ದಾರೆ ಎಂದ ಕಾರಜೋಳ