ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ ಸಿಂಗ್ ಸುರ್ಜೇವಾಲಾ ಭಾಷಣ ಬೆಳಗಾವಿಯಲ್ಲಿ ನಡೆಯುತ್ತಿರುವ ಪ್ರಜಾಧ್ವನಿ ಸಮಾವೇಶದಲ್ಲಿ ಹೇಳಿಕೆ ಬೆಳಗಾವಿ ಐತಿಹಾಸಿಕ ಭೂಮಿಯಲ್ಲಿ ಹೊಸ ಇತಿಹಾಸ ನಿರ್ಮಿಸುವ ದಿನವಿದು ಕರ್ನಾಟಕದ ಹೊಸ ಇತಿಹಾಸ ನಿರ್ಮಾಣ ಮಾಡಬೇಕಿದೆಮುಂದಿನಮೂರು ತಿಂಗಳ ಬಳಿಕ ರಾಜ್ಯದಲ್ಲಿ ಎಂತಹಾ ಸರ್ಕಾರ ರಚನೆ ಮಾಡುವ ಸುದಿನ ಪ್ರಜಾಧ್ವನಿ ಸಮಾವೇಶ ಕಾಂಗ್ರೆಸ್ ಅಥವಾ ಸಿದ್ದರಾಮಯ್ಯ, ಡಿಕೆಶಿ ಅವರು ಧ್ವನಿಯಲ್ಲ
ಇದು ಕರ್ನಾಟಕದ ಸಮಸ್ತ ಜನತೆಯ ಧ್ವನಿ ಆಗಿದೆ ಪ್ರಜಾಧ್ವನಿ ಇದು ರೈತರು, ಮಹಿಳೆಯರು,ಅಲ್ಪಸಂಖ್ಯಾತರು, ಹಿಂದುಳಿದವರ ಧ್ವನಿ ಆಗಿದೆದೇಶದ ಅತಿ ದೊಡ್ಡ ಭ್ರಷ್ಟ ಸರ್ಕಾರ ಅಂದ್ರೆ ಬೋಮ್ಮಾಯಿ ಸರ್ಕಾರ ಆಗಿದೆ ಈ ಸರ್ಕಾರ 40 ಪರ್ಸಂಟೆಸ್ ಸರ್ಕಾರ ಆಗಿದೆಬಿಜೆಪಿ ನಾಯಕರಿಗೆ ಲಂಚ ಕೊಡಬೇಕಾದ ಸ್ಥಿತಿಯಿದೆ ಗುತ್ತಿಗೇದಾತ ಸಂತೋಪ ಪಾಟೀಲ್ ಕುಟುಂಬಕ್ಕೆ ಕೇಳಿ ಸತ್ಯ ಗೊತ್ತಾಗುತ್ತದೆ
ಬಿಜೆಪಿ ನಾಯಕ ಸಂತೋಷ ಪಾಟೀಲ್ ಬಳಿ 40 ಪರ್ಸಂಟೆಸ್ ಲಂಚ ಕೊಡಲು ಹಣ ಇರಲಿಲ್ಲ ಅದಕ್ಕೆ ಪ್ರಾಣವನ್ನೆ ಕಳೆದುಕೊಂಡ್ರು ಸಂತೋಷ ಪಾಟೀಲ್ ಸಿಎಂ ಬೋಮ್ಮಾಯಿ ಸರ್ಕಾರಕ್ಕೆ ನಾವು 40 ಪರ್ಸೆಂಟೆಜ್ ಲಂಚ ಕೊಡ್ತಿವಿ ಸಂತೋಷ ಪಾಟೀಲ್ ಜೀವವನ್ನ ತಂದುಕೊಡ್ತಿರಾ ಎಂದು ಸುರ್ಜೇವಾಲಾ ಪ್ರಶ್ನೆ ಒಂದು ಸಾವು ಇಲ್ಲಾ ಬಿಜೆಪಿ ನಾಯಕರ ಮಾತುಗಳನ್ನ ಕೇಳಬೇಕಾದ ಸ್ಥಿತಿಯಿದಮೋದಿ, ಬೋಮ್ಮಾಯಿ ಸರ್ಕಾರದ ವಿರುದ್ಧ ವಾಗ್ದಾಳಿ ಬಿಜೆಪಿ ಯವರು ಭ್ರಷ್ಟಾಚಾರದ ಅಂಗಡಿ ತೆರೆದಿದ್ದಿರಿ ಇದಕ್ಕೆ ಆ ದೇವರು ಸಹ ಕ್ಷಮೀಸುವುದಿಲ್ಲಒಂದು ಕಾಲದಲ್ಲಿ ಕರ್ನಾಟಕ ದೇಶದಲ್ಲಿ ಬ್ರ್ಯಾಂಡ್ ಆಗಿತ್ತು ಉದ್ಯೋಗ, ಶಿಕ್ಷಣಕ್ಕಾಗಿ ಜನರು ಕರ್ನಾಟಕ ಬರುತ್ತಿದ್ದರು ಈಗ ದಿಲ್ಲಿಯ ವರಿಷ್ಠರಿಗಾಗಿ ಗುಜರಾತ್ ಗೆ ಹೋಗಿವೆ
ಬಸವರಾಜ ಬೋಮ್ಮಾಯಿ ದೇಶದ ಅತ್ಯಂತ ಬಲಹೀನ್ ಸಿಎಂ ಇದ್ದಾರೆ ಗಡಿ ವಿವಾದ ವಿಚಾರದಲ್ಲಿ ಯಾಕೇ ಸಿಎಂ ಬೋಮ್ಮಾಯಿ ಕರ್ನಾಟಕ ಹಿತ ಕಾಪಾಡಲಿಲ್ಲ ಎಂದು ಕಿಡಿ ಪೊಲೀಸ್ ಇನ್ಸ್ಪೆಕ್ಟರ್, ಯುನಿವರ್ಸಿಟಿ ಕುಲಪತಿ ಹುದ್ದೆಗಳು ಮಾರಾಟ ಆಗ್ತಿವೆ
ಒಬ್ಬರು ಮೇಲೆ ಕುಳಿತು ದೇಶ ಮಾರಾಟ ಮಾಡುತ್ತಿದ್ದಾರೆ ಇಲ್ಲಿ ಕೇಳಗೆ ಕುಳಿತವರು ಹುದ್ದೆಗಳನ್ನ ಮಾರಾಟ ಮಾಡುತ್ತಿದ್ದಾರೆ ಎಂದು ಕಿಡಿಬಿಜೆಪಿಯವರು ಕೊರೊನಾದಲ್ಲಿ ಸಾಕಷ್ಟು ಹಣ ಮಾಡಿದ್ರು ಆದ್ರೆ ಬೆಲೆ ಏರಿಕೆ ಎನ್ನುವ ಹಾವು ಹಿಂದು, ಮುಸ್ಲಿಂ ರಿಗೂ ಕಚ್ಚುತ್ತಿದೆಕರ್ನಾಟಕದ ಜನತೆಗೆ ಕಾಂಗ್ರೆಸ್ ಒಂದು ವಚನ ಕೊಡುತ್ತೇವೆ ನಾವು 200 ಯುನಿಟ್ ವಿದ್ಯುತ್ ಫ್ರೀ ಕೊಡ್ತಿವಿ
ನಾವು ಯಾವುದೇ ಜಾತಿ, ಧರ್ಮವನ್ನ ನೋಡದೇ ಉಚಿತ ವಿದ್ಯುತ್ ಕೊಡ್ತಿವಿಭಗವದ್ಗೀತೆ ಯಲ್ಲಿ ಹೇಳಿದ್ದಾರೆ ಇನ್ನೊಂದು ಧರ್ಮವನ್ನ ಗೌರವಿಸುವುದೇ ಧರ್ಮ ಅಂತಾ ಹೇಳಿದ್ದಾರೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಹೊಸ ಬದಲಾವಣೆ ಮಾಡಲಿದೆ ಎಂದ ಸುರ್ಜೇವಾಲಾ