Accident

ರೈಲ್ವೆ ಮೂರನೇ ಮೇಲೇತ್ಸುವೆ ಮೇಲೆ ಭೀಕರ ಅವಘಡ

Share

ಬೆಳಗಾವಿ: ರೈಲ್ವೆ ಮೂರನೇ ಮೇಲೇತ್ಸುವೆ ಮೇಲೆ ಭೀಕರ ಅವಘಡ ಸಂಭವಿಸಿದ್ದು, ಬೈಕ್ ಸವಾರ ಹಾಗೂ ಕಾರಿನ ಚಾಲಕನಿಗೆ ಗಂಭೀರ ಗಾಯಗಳಾಗಿ ಜಿಲ್ಲಾಸ್ಪತ್ರೆ ದಾಖಲಿಸಲಾಗಿದೆ.

ಮೇಲೇತ್ಸುವೆ ಚಲಿಸುತ್ತಿರುವ ಬೈಕ್‌ಗೆ ಓಮಿನಿ
ಕಾರೊಂದು ಹಿಂಬದಿಯಿಂದ ರಭಸವಾಗಿ ಡಿಕ್ಕಿ ಹೊಡೆದಿದೆ. ಕಾರ್ ಅಡ್ಡಿ ಬೈಕ್ ಸಿಲುಕಿದ್ದು, ಸವಾರನಿಗೆ ತೀವ್ರಗಾಯವಾಗಿದೆ ಎನ್ನಲಾಗಿದೆ. ಕಾರು ತಡಗೊಡೆ ಮೇಲೆ ಏರಿ ನಿಂತಿದ್ದು, ಕಾರ್ ನ ಎಡಭಾಗ ಜಂಖಗೊಂಡಿದೆ.
ಸವಾರಿಬ್ಬರು ಆಶ್ಚರ್ಯ ರೀತಿಯಲ್ಲಿ ಪಾರಾಗಿದ್ದು, ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ .ಸಂಚಾರಿ ಪೋಲಿಸ್ ವಿಭಾಗದ ಎ.ಸಿ.ಪಿ. ಶರಣಪ್ಪಾ ,ಸಿ.ಪಿ.ಆಯ್ ಮಂಜುನಾ ಬಡಿಗೇರ ಅವರು ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದು ತನಿಖೆ ಮುಂದುವರೆದಿದೆ.

Tags: