ರಾಮದುರ್ಗದ ದೊಡಮಂಗಡಿಯಲ್ಲಿ ವಿಶ್ವಗುರು ಅಶ್ವಾರೂಢ ಬಸವೇಶ್ವರರ ಕಂಚಿನ ಪ್ರತಿಮೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅನಾವರಣಗೊಳಿಸಿದರು
ಈ ಸಂದರ್ಭದಲ್ಲಿ ಮಾತನಾಡಿದ ಸಿ.ಎಮ್ .ಬೊಮ್ಮಾಯಿ ಕಾಯಕವೇ ಕೈಲಾಸ ಎನ್ನುವ ನುಡಿಯೊಂದಿಗೆ ಬದುಕುವ ರೀತಿಯನ್ನು ಹೇಳಿಕೊಟ್ಟ ಬಸವಣ್ಣನವರ ತತ್ವಗಳನ್ನು ಪಾಲಿಸುವದು ಅವಶ್ಯಕ ಎಂದರು
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಸಚಿವರಾದ ಸಿ ಸಿ ಪಾಟೀಲ, ಭೈರತಿ ಬಸವರಾಜ,ಮುರುಗೇಶ ನಿರಾಣಿ, ರಾಮದುರ್ಗ ಶಾಸಕ ಮಹಾದೇವಪ್ಪ ಯಾದವಾಡ ಉಪಸ್ಥಿತರಿದ್ದರು