ಹಿಂದು ಮುಖಂಡನ ಮೇಲೆ ಫೈರಿಂಗ್ ಶ್ರೀ ರಾಮ್ ಸೇನೆ ಜಿಲ್ಲಾಧ್ಯಕ್ಷ ರವಿ ಕೋಕಿಟಕರ ಮೇಲೆ ಫೈರಿಂಗ್
ಬೆಳಗಾವಿ ತಾಲೂಕಿನ ಹಿಂಡಲಗಾ ಗ್ರಾಮ ಬಳಿ ನಡೆದ ಘಟನೆ ಅಪರಿಚಿತರಿಂದ ಚಲಿಸುತ್ತಿದ್ದ ವಾಹನದ ಮೇಲೆ ಫೈರಿಂಗ್
ರವಿ ಕೋಕಿಟಕರ ಗದ್ದಕ್ಕೆ ಬುಲೆಟ್ ತಗುಲಿ ಚಾಲಕನ ಕೈಗೆ ತಗುಲಿದ ಬುಲೆಟ್ ಚಾಲಕನ ಕೈಯಲ್ಲಿ ಸಿಲುಕಿರುವ ಬುಲೆಟ್
ಸದ್ಯ ಗಾಯಾಳುಗಳನ್ನ ಬೆಳಗಾವಿ ಖಾಸಗಿ ಆಸ್ಪತ್ರೆ ಗೆ ದಾಖಲು
ರವಿ ಕೋಕಿಟಕರ ಪ್ರಾಣಾಪಾಯದಿಂದ ಪಾರು ಪೊಲೀಸ್ ಮೂಲಗಳಿಂದ ಮಾಹಿತಿ
ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿ ಘಟನೆ