ಬೆಳಗಾವಿ ತಾಲೂಕಿನ ಬಸುರ್ತೆ ಗ್ರಾಮದ ಗಣಪತ ಗಲ್ಲಿಯ 19 ವರ್ಷದ ಯುವತಿ ಪ್ರಾಂಜಲ ಬಾಬು ಚೋತೆ ಕಾಣೆಯಾಗಿದ್ದಾರೆ.
ನ.11ರಂದು ಬೆಳಿಗ್ಗೆ 7 ಗಂಟೆಗೆ ಕೋವಾಡದಲ್ಲಿರುವ ಕಲಾ ಮಹಾವಿದ್ಯಾಲಯಕ್ಕೆ ಹೋಗಿ ಬರುವುದಾಗಿ ಹೇಳಿ ವಾಪಸ್ಸು ಬಂದಿರುವುದಿಲ್ಲ. 5 ಅಡಿ 8 ಇಂಚು ಎತ್ತರವಿದ್ದು, ಗೋದಿಗೆಂಪು ಬಣ್ಣ, ಮೈಯಿಂದ ಸದೃಢವಿದ್ದು,
ಈ ಸಂಬಂಧ ಕಾಕತಿ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಇವರ ಬಗ್ಗೆ ಯಾರಿಗಾದ್ರೂ ಗುರುತು ಸಿಕ್ಕರೆ 0831-2405203 ನಂಬರ್‍ಗೆ ತಿಳಿಸುವಂತೆ ಕೋರಲಾಗಿದೆ.