Khanapur

ನೋಡಿ, ನೋಡಿ ಶಾಸಕಿ ಡಾಕ್ಟರ್ ಅಂಜಲಿ ನಿಂಬಾಳ್ಕರ್ ಆಯೋಜಿಸಿದ್ದ ಪ್ರೂ ಕಬಡ್ಡಿ ಪಂದ್ಯಾವಳಿಯ ತಯಾರಿ ವಿಕ್ಷಣೆಗೆ ಸ್ಕೋಟಿ ಮೇಲೆ

Share

-ಹೌದು ನಾಳೆಯೇ ಖಾನಾಪೂರ ಮಲಪ್ರಭಾ ಕ್ರೀಡಾಂಗಣದಲ್ಲಿ ಪ್ರೂ ಕಬಡ್ಡಿ ಪಂದ್ಯಾವಳಿ ನಡೆಯಲಿದ್ದು ಇದರ ಜೋರಾದ ತಯಾರಿ ನಡೆದಿದ್ದು,ಇದರ ವಿಕ್ಷಣೆಗೆ ಸ್ಕೋಟಿ ಮೇಲೆ ಮನೆಯಿಂದ ಹೊರಟ ಶಾಸಕಿ ಡಾಕ್ಟರ್ ಅಂಜಲಿ ನಿಂಬಾಳ್ಕರ್ ಅವರು ಮಲಪ್ರಭಾ ಕ್ರೀಡಾಂಗಣದಲ್ಲಿ ಮೈದಾನ ವಿಕ್ಷಣೆ ಖುದ್ದಾಗಿ ಮಾಡಿದ್ರು ಮೈದಾನ ಪ್ರವೇಶಿಸುತ್ತಿದ್ದಂತೆಯೇ ಒಬ್ಬ ಕಬ್ಬಡಿ ಕ್ರೀಡಾಪಟು ಆಗಿರುವ ಶಾಸಕಿ ಅವರು ಮೈದಾನಿಗೆ ನಮಸ್ಕರಿಸಿ ಒಳಪ್ರವೇಶ ಮಾಡಿದ್ದು ವಿಶೇಷವಾಗಿತ್ತು.

 

ನಾಳೆ ಖಾನಾಪೂರನಲ್ಲಿ ಬೃಹತ್ ಪ್ರೂ ಕಬಡ್ಡಿ ಅತ್ಯಂತ ವಿಜೃಂಭಣೆಯಿಂದ ನಡೆಯಲಿದ್ದು ಈಗಾಗಲೇ 100 ತಂಡಗಳು ನೋಂದಣಿ ಮಾಡಿಸಿಕೊಂಡಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಈ ಪ್ರೂ ಕಬಡ್ಡಿ ಪಂದ್ಯಾವಳಿ ವೀಕ್ಷಿಸಲು ಜನಸಾಗರವೇ ಹರಿದು ಬರುವ ಸಾಧ್ಯತೆಯಿದೆ.

Tags: