ಬೆಳಗಾವಿ ಬಿಮ್ಸ್ ಆಸ್ಪತ್ರೆಯಿಂದ ತೆರಳಿದ ಸಚಿವದ್ವಯರು ,ಬಿಮ್ಸ್ ಆಸ್ಪತ್ರೆಗೆ ಸಚಿವ ಡಾ.ಕೆ.ಸುಧಾಕರ್, ಆರ್.ಅಶೋಕ್ ದಿಢೀರ್ ಭೇಟಿ
ಆಸ್ಪತ್ರೆಯಲ್ಲಿ ಐಸಿಯು, ಎನ್ಐಸಿಯು, ಎಮ್ಐಸಿಯುಗಳಿಗೆ ಭೇಟಿ ಆಕ್ಸಿಜನ್ ಪೈಪ್‌ಗಳ ನಿರ್ವಹಣೆ ಬಗ್ಗೆ ಮಾಹಿತಿ ಪಡೆದ ಸಚಿವರು
ಬಿಮ್ಸ್ ಆವರಣದಲ್ಲಿ ಆಕ್ಸಿಜನ್ ಪ್ಲಾಂಟ್‌ಗಳಿಗೂ ಭೇಟಿ ನೀಡಿ ಪರಿಶೀಲನೆ ಸಕಲ ಮುಂಜಾಗ್ರತಾ ಕ್ರಮ ಅನುಸರಿಸಿ ಸಿದ್ಧತೆ ಕೈಗೊಳ್ಳಲು ಸಲಹೆ
ಅಧಿಕಾರಿಗಳಿಂದ ಮಾಹಿತಿ ಪಡೆದು ತೆರಳಿದ ಸಚಿವದ್ವಯರು. ಬೆಳಗ್ಗೆ ಆರ್ ಅಶೋಕ ಅಧ್ಯಕ್ಷತೆಯಲ್ಲಿ ಸಭೆ ಮಾಡಿದೇವು ಆರೋಗ್ಯ ಸಚಿವ ಸುಧಾಕರ್ ಹೇಳಿಕೆ.
ಆಸ್ಪತ್ರೆಯಲ್ಲಿ ಯಾವ ರೀತಿ ಸಿದ್ಧತೆ ಇದೆ ಅನ್ನೋದನ್ನ ಯಾರಿಗೂ ತಿಳಿಸದೇ ಬಿಮ್ಸ್ ಗೆ ಬಂದಿದ್ದೇವೆ
ಎಲ್ಲಾ ವ್ಯವಸ್ಥೆ ನೋಡ್ತಿದ್ದೇವೆ ಈಗಾಗಲೇ ಆಕ್ಸಿಜನ್ ಪ್ಲಾಂಟ್ ಕೂಡ ಐದು ಅಳವಡಿಸಿದ್ದೆವೆ
ಇವು ಸರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾವಾ ನೋಡಿದ್ದೇವೆ ನಾಳೆ ಮಾಕ್ ಡ್ರಿಲ್ ಇದೆ, ಎಲ್ಲ ಜಿಲ್ಲಾಸ್ಪತ್ರೆ ತಾಲೂಕು ಆಸ್ಪತ್ರೆಯಲ್ಲಿ ICU, NICU ಎಲ್ಲಾ ವಿಭಾಗಗಳ ಕಾರ್ಯ, ನಿರ್ವಹಣೆ ಹೇಗಿದೆ.l
ಆಕ್ಸಿಜನ್ ಪ್ಲಾಂಟ್ ಕೆಲಸ ಮಾಡ್ತಿದ್ದಾವಾ ಎಂಬುದರ ಕುರಿತು ನಾಳೆ ಸರ್ವ ಸಿದ್ಧತೆ ಬಗ್ಹೆ ಮಾಕ್ ಡ್ರೈವ್ ಮಾಡ್ತಿದ್ದೇವೆ ಚೀನಾ ರೀತಿಯಲ್ಲಿ ಆಗಲ್ಲ ಅಂತಾ ಹೇಳಿದ್ದಾರೆ ಒಂದು ವೇಳೆ ಚೀನಾ ರೀತಿಯಲ್ಲಿ ಏನೇ ಸಂದಿಗ್ಧ ಸ್ಥಿತಿ ನಿರ್ಮಾಣ ಆದ್ರೇ ಜನರ ಜೀವ ಉಳಿಸಲು ಈ ಸರ್ಕಾರದ ಪ್ರಾಶಸ್ತ್ಯ
ಹಿಂದೆ ಬಿಮ್ಸ್ ಸಮಸ್ಯೆಯನ್ನ ನಾವು ನೋಡಿದ್ದೇವು ಕಳೆದ ಒಂದೂವರೆ ವರ್ಷದಲ್ಲಿ ಯಾವ ರೀತಿ ಅಭಿವೃದ್ಧಿ ಆಗಿದೆ
ಇಡೀ ದೇಶದಲ್ಲಿ 112ರ ಸ್ಥಾನದಲ್ಲಿ ಇತ್ತು ಇಂದು ಬಿಮ್ಸ್ ಆಸ್ಪತ್ರೆ ಹನ್ನೆರಡನೇ ಸ್ಥಾನಕ್ಕೆ ಬಂದಿದೆ
ಇದಕ್ಕೆ ಹೊಂದಿಕೊಂಡ ಆಸ್ಪತ್ರೆ ಈ ಭಾಗದ ಜನರಿಗೆ ಸಂಜೀವಿನಿ ಆಗಿದೆ ನಮ್ಮ ಸಚಿವರು ತೀರ್ಮಾನ ಕೈಗೊಂಡು ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ
ಗರ್ಭಿಣಿ, ಮಕ್ಕಳು, ವಯೋವೃದ್ಧರು, ಆರೋಗ್ಯ ಸಮಸ್ಯೆ ಇರೋರು ಜನಜಂಗುಳಿ ಸ್ಥಳಗಳಲ್ಲಿ ಹೋಗಬಾರದು ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿಕೆ
ಬೆಳಗಾವಿ ಬಿಮ್ಸ್ ಆಸ್ಪತ್ರೆಯಿಂದ ತೆರಳಿದ ಸಚಿವದ್ವಯರು ಬಿಮ್ಸ್ ಆಸ್ಪತ್ರೆಗೆ ಸಚಿವ ಡಾ.ಕೆ.ಸುಧಾಕರ್, ಆರ್.ಅಶೋಕ್ ದಿಢೀರ್ ಭೇಟಿ
ಆಸ್ಪತ್ರೆಯಲ್ಲಿ ಐಸಿಯು, ಎನ್ಐಸಿಯು, ಎಮ್ಐಸಿಯುಗಳಿಗೆ ಭೇಟಿ ,ಆಕ್ಸಿಜನ್ ಪೈಪ್‌ಗಳ ನಿರ್ವಹಣೆ ಬಗ್ಗೆ ಮಾಹಿತಿ ಪಡೆದ ಸಚಿವರು
ಬಿಮ್ಸ್ ಆವರಣದಲ್ಲಿ ಆಕ್ಸಿಜನ್ ಪ್ಲಾಂಟ್‌ಗಳಿಗೂ ಭೇಟಿ ನೀಡಿ ಪರಿಶೀಲನೆ ಸಕಲ ಮುಂಜಾಗ್ರತಾ ಕ್ರಮ ಅನುಸರಿಸಿ ಸಿದ್ಧತೆ ಕೈಗೊಳ್ಳಲು ಸಲಹೆ
ಅಧಿಕಾರಿಗಳಿಂದ ಮಾಹಿತಿ ಪಡೆದು ತೆರಳಿದ ಸಚಿವದ್ವಯರು