Belagavi

ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರೊಂದಿಗೆ ನಾಗೇಶ ಮನ್ನೋಳಕರ ಬಿಎಲ್ ಸಂತೋಷ ಭೇಟಿ

Share

ಹಿಂಡಲಗಾ ಗ್ರಾಮ ಪಂಚಾಯತಿ ಅಧ್ಯಕ್ಷ ನಾಗೇಶ ಮನ್ನೋಳಕರ ಅವರು ಗ್ರಾಮೀಣ ಭಾಗದಲ್ಲಿ ಮಾಡಿದ ಅಭಿವೃದ್ಧಿ ಯೋಜನೆಗಳು,ಸಾಮಾಜಿಕ,ರಾಜಕೀಯ ಕಾರ್ಯಗಳ ಹಿನ್ನೆಲೆಯಲ್ಲಿ ಅವರು ಭಾರತೀಯ ಜನತಾ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದು ಭಾಜಪ ವರಿಷ್ಟರನ್ನು ಭೇಟಿಯಾದರು

ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರೊಂದಿಗೆ ಭಾಜಪ ವರಿಷ್ಠ ರಾದ ಬಿಎಲ್ ಸಂತೋಷ ಅವರನ್ನು ಭೇಟಿಯಾದರು.
ಮರಾಠಾ ಸಮುದಾಯದ ಪ್ರತಿನಿಧಿಯಾಗಿ ಅವರು ಇದಕ್ಕೂ ಮೊದಲು ಪ್ರಭಾರಿ ಅರುಣ ಸಿಂಗ್ ನಳೀನ್ ಕುಮಾರ ಕಟೀಲ

ಮುಖ್ಯ ಮಂತ್ರಿಗಳು ಸೇರಿ ನಾಯಕರನ್ನು ಭೇಟಿ ಯಾಗಿದ್ದಾರೆ

Tags: