Belagavi

ಸುವರ್ಣ ಸೌಧದ ಸಭಾಂಗಣದಲ್ಲಿ ಸಾವರ್ಕರ್ ಪೋಟೋ ಪ್ರತಿಪಕ್ಷಗಳಿಗೆ ಶಾಕ್‌ ಕೊಡಲು ಆಡಳಿತ ಪಕ್ಷದ ‌ಪ್ಲಾನ್

Share

ಸುವರ್ಣ ಸೌಧದ ಸಭಾಂಗಣದಲ್ಲಿ ಸಾವರ್ಕರ್ ಪೋಟೋ. ಸಭಾಂಗಣದಲ್ಲಿ ಸಾವರ್ಕರ್ ಪೋಟೋ‌ ಹಾಕುವ ಮೂಲಕ ಮಹತ್ವದ ನಿರ್ಧಾರ.

ನಾಳೆ ಅಧಿಕೃತವಾಗಿ ಪೋಟೋ ಅನಾವರಣ ಮಾಡಲು ಸ್ಪೀಕರ್ ತಿರ್ಮಾನ ಪೋಟೋ ಗೆ ಸದ್ಯ ಕವರ್ ಹಾಕಿ ಮುಚ್ಚಿಟ್ಟಿರುವ ಸಚಿವಾಲಯ.

ಸ್ಪೀಕರ್ ಆಸನದ ಎಡಭಾಗದಲ್ಲಿ ಪೋಟೋ.

ಪ್ರತಿಪಕ್ಷಗಳಿಗೆ ಶಾಕ್‌ ಕೊಡಲು ಆಡಳಿತ ಪಕ್ಷದ ‌ಪ್ಲಾನ್.  ಬಹಿರಂಗಗೊಂಡ ಸರ್ಕಾರದ ಪ್ಲಾನ್.  ಅನಾವರಣೆ ವೇಳೆ ಗಲಾಟೆಯಾಗುವ ಸಾಧ್ಯತೆ.

ಅಧಿವೇಶದನ ಆರಂಭದಲ್ಲಿಯೇ ಅಪ್ಪಳಿಸಿದೆ ಸಾರ್ವಕರ್ ವಿಚಾರ.  ಸಾರ್ವಕರ್ ಸ್ವಾತಂತ್ರ ಹೋರಾಟಗಾರ ಪೋಟೋ ಇದ್ರೆ ತಪ್ಪೇನು ಎನ್ನುವ ಬಿಜೆಪಿ
ಬ್ರಿಟಿಷರಿಗೆ ಕ್ಷಮೆ ಕೇಳಿದ್ದರು ಎಂದು ಕಾಂಗ್ರೆಸ್ ವಾದ.  ಈಗಾಗಲೇ ವೀರಸಾರ್ವಕರ್ ಬಗ್ಗೆ ವಿರೋಧಿಸಿದ್ದ ಕಾಂಗ್ರೆಸ್.

Tags: