ಬಿಜೆಪಿ ಸರ್ಕಾರದ ವಿರುದ್ಧ ರೈತರ ಆಕ್ರೋಶ ,ಬೆಳಗಾವಿಯಲ್ಲಿ ರೈತರಿಂದ ಪಂಜಿನ ಮೆರವಣಿಗೆ ನಗರದ ರಾಯಣ್ಣ ವೃತ್ತದಿಂದ ಪೊಲೀಸ್ ಕಮೀಷನರ್ ಕಚೇರಿ ವರೆಗೂ ಪ್ರತಿಭಟನಾ ರ್ಯಾಲಿ ರೈತರನ್ನ ವಶಕ್ಕೆ ಪಡೆದಿರುವ ಮತ್ತು ರೈತ ಹೋರಾಟ ಹತ್ತಿಕ್ಕಿದಕ್ಕೆ ಆಕ್ರೋಶ ,ರೈತರಿಗೆ ಸೂಕ್ತ ಕಬ್ಬಿನ್ ಬಿಲ್ ಸೇರಿದಂತೆ ವಿವಿಧ ಬೇಡಿಕೆಗೆ ಈಡೇರಿಸದಕ್ಕೆ ಆಕ್ರೋಶ.
ರೈತ ಮುಖಂಡ ಚೂನಪ್ಪ ಪೂಜಾರಿ ನೇತೃತ್ವದಲ್ಲಿ ಪ್ರತಿಭಟನೆ ,ಪ್ರತಿಭಟನೆಯಲ್ಲಿ50 ಕ್ಕೂ ಅಧಿಕ ರೈತರು ಭಾಗಿ
ಬಿಜೆಪಿ ಸರ್ಕಾರ, ಸಚಿವರಿಗೆ ಧಿಕ್ಕಾರ ಕೂಗಿ ಆಕ್ರೋಶ ಏನಿದು ರಾಜ್ಯ ಏನಿದು ರಾಜ್ಯ ಗೂಂಡಾ ರಾಜ್ಯ ಎಂದು ಘೋಷಣೆ ಕೂಗಿ ಆಕ್ರೋಶ
ಪೊಲೀಸ್ ಕಮೀಷನರ್ ಕಚೇರಿ ಮುಂದೆ ಬೊಬ್ಬೆ ಹಾಕಿ ಆಕ್ರೋಶ ರೈತರ ಪಾಲಿಗೆ ಮುಖ್ಯಮಂತ್ರಿ ಸತ್ತಪ್ಪೋ ಎಂದು ಘೋಷಣೆ ಕೂಗಿ ಕಿಡಿ
ರೈತರ ಮನವೊಲಿಸಲು ಯತ್ನ ಬೆಳಗಾವಿ ಪೊಲೀಸ್ ಕಮೀಷನರ್ ಡಾ.ಬೋರಲಿಂಗಯ್ಯಾ ಅವರಿಂದ ಯತ್ನ
ರೈತರ ಸಮಸ್ಯೆ ಪೊಲೀಸ್ ಕಮೀಷನರ್ ಗಮನಕ್ಕೆ ರೈತ ಮುಖಂಡ ಚೂನಪ್ಪ ಪೂಜಾರಿ ಬೆಳಗಾವಿ ಪೊಲೀಸ್ ಕಮೀಷನರ್ ಗೆ ಮನವಿ ಸಲ್ಲಿಸಿದ ರೈತರು