Belagavi

ಲಯನ್ಸ್ ಕ್ಲಬ್ ಆಫ ಬೆಲಗಾಮ್ ವತಿಯಿಂದ ವಾಯುಮಾಲಿನ್ಯ ತಡೆಗೆ ಉಪಕ್ರಮ

Share

ವಾಯುಮಾಲಿನ್ಯ ಕುರಿತಾದ ಜಾಗೃತಿ ಮೂಡಿಸುವ ಉದ್ದೇಶದಿಂದ ಲಯನ್ಸ ಕ್ಲಬ್ ಆಫ ಬೆಲಗಾಮ್ ಮಿಡ್ ಡೌನ್ ವತಿಯಿಂದ ವಿಶೇಷ ಉಪಕ್ರಮ ಹಮ್ಮಿಕೊಳ್ಳಲಾಗಿತ್ತು

ಬೆಳಗಾವಿಯ ಅಟೋ ರಿಕ್ಷಾಗಳು ಹೊರಸೂಸುವ ಹೊಗೆ ತಪಾಸಣೆಯನ್ನು ಉಚಿತವಾಗಿ ನಡೆಸುವ ಮೂಲಕ ಲಯನ್ಸ ಕ್ಲಬ್ ಮಾಲಿನ್ಯ ಜಾಗೃತಿಗೆ ಮುಂದಾಯಿತು.ನಗರದ
ಅಟೋ ರಿಕ್ಷಾಗಳ ಫ್ರೀ ಪೊಲ್ಯುಶನ್ ಟೆಸ್ಟ ಮಾಡಿಸಲಾಗುತ್ತಿದ್ದು ವಾಯು ಮಾಲಿನ್ಯ ನಿಯಂತ್ರಣ ನಮ್ಮ ಉದ್ದೇಶ ಎಂದು ಲಯನ್ಸ್ ಕ್ಲಬ್ ಇಂಟರ್ನ್ಯಾಷನಲ್ ಮಿಡ್ ಡೌನ್ ನ ಅಡ್ವೋಕೇಟ್ ದಿನೇಶ ಪಾಟೀಲ ತಿಳಿಸಿದರು

ಲಯನ್ಸ ಕ್ಲಬ್ ಮಿಡ್ ಟೌನ್ ಅಧ್ಯಕ್ಷ ಶಂಕರ ಮೋರೆ ಕಾರ್ಯಕ್ರಮದ ಉದ್ದೇಶ ತಿಳಿಸಿದರು

 

ನಗರದ ಅಟೋ ರಿಕ್ಷಾಗಳ ಚಾಲಕರು ಈ ಉಚಿತ ಉಪಕ್ರಮದ ಲಾಭ ಪಡೆದರು. ಈ ಸಂದರ್ಭದಲ್ಲಿ ಅರುಣ ಮರೆಣ್ಣವರ , ರವಿ ಶಂಕರ ಮಠ , ಪ್ರಕಾಶ ಕಾತರಕಿ , ಪಿ.ಎಸ್ .ದುದಾನಿ ಉಪಸ್ಥಿತರಿದ್ದರು

Tags: