ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಅವರಅಧ್ಯಕ್ಷತೆಯಲ್ಲಿಇಂದುಕೋವಿಡ್ 19 ಗೆ ಸಂಬಂಧಿಸಿದಂತೆ ಪರಿಶೀಲನಾ ಸಭೆಜರುಗಿತು.
ಸಭೆಯಲ್ಲಿಸಚಿವರಾದಆರ್.ಅಶೋಕ್, ಬಿ.ಸಿ.ನಾಗೇಶ್, ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಕೋವಿಡ್ತಾಂತ್ರಿಕ ಸಲಹಾ ಸಮಿತಿಯಅಧ್ಯಕ್ಷಡಾ: ಸುದರ್ಶನ್ ಹಾಗೂ ಆರೋಗ್ಯಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.