hubbali

ಶಿಥಿಲಗೊಂಡಿದ್ದ ಪಾಲಿಕೆ ಕಟ್ಟಡ ತೆರವು ಕಾರ್ಯಾಚರಣೆ!

Share

ಹುಬ್ಬಳ್ಳಿಯ ಬ್ರಾಡ್ ವೇ ನಲ್ಲಿರುವ ಮಹಾನಗರ ಪಾಲಿಕೆ ಕಾಂಪ್ಲೆಕ್ಸ್ ನ ಕಟ್ಟಡ ಶಿಥಿಲಗೊಂಡಿರುವ ಹಿನ್ನೆಲೆಯಲ್ಲಿ ಇಂದು ಪಾಲಿಕೆ ಪಾಲಿಕೆ ಅಧಿಕಾರಿಗಳು ಪೋಲಿಸ್ ಬೀಗಿ ಭದ್ರತೆ ಜೊತೆಗೆ ತರವು ಕಾರ್ಯಾಚರಣೆ ನಡೆಸಿದರು.

ಹೌದು…. ಶಿಥಿಲಗೊಂಡಿರೋ ಕಟ್ಟಡ ಹಲವಾರು ಬಾರಿ ನೋಟೀಸ್ ನೀಡಿದರೂ ಸಹ ಬಾಡಿಗೆದಾರರು ಖಾಲಿ ಮಾಡಲು ಮುಂದಾಗದ ,ಈ ಹಿನ್ನೆಲೆಯಲ್ಲಿ ಇಂದು ಮುಂಜಾನೆಯಿಂದಲೇ ಪಾಲಿಕೆ ಸಿಬ್ಬಂದಿ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ತೆರವು ಕಾರ್ಯಾಚರಣೆ ನಡೆಸಿದರು.ಇನ್ನೂ ಕಟ್ಟಡದಲ್ಲಿರುವ ಅಂಗಡಿದಾರರಿಗೆ ತೆರವಿಗೆ 30 ನಿಮಿಷ ಅವಕಾಶ ಮಾಡಿಕೊಟ್ಟಿದ್ದರು.ಆದರೆ ಸಾಮಾನುಗಳನ್ನು ಹೊರ ಹಾದಕ ಹಿನ್ನೆಲೆಯಲ್ಲಿ ಸ್ವತಃ ಪಾಲಿಕೆ ಸಿಬ್ಬಂದಿಗಳು ಸಾಮಾನುಗಳನ್ನು ಹೊರ ಹಾಕಿಅಂಗಡಿಗಳ ತೆರವು ಕಾರ್ಯಾಚರಣೆ ಮುಂದುವರಿಸಿದರು.

Tags: