Uncategorized

ಕೈಯಲ್ಲಿ ಸಿಡಿದ ಪಟಾಕಿ,19 ವರ್ಷದ ಯುವಕನ ಕೈ ಛಿದ್ರ ಛಿದ್ರ

Share

ಪಟಾಕಿ ಸಿಡಿಸಲು ಹೋಗಿ ಯುವಕನೋರ್ವ‌ನಿಗೆ ಕೈ ಛಿದ್ರವಾಗಿ ಗಂಭೀರವಾಗಿ ಗಾಯಗೊಂಡ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ನಡೆದಿದೆ

ಓಂಕಾರ ಅಂಬಿ ( 19 ) ಕೈಗೆ ಗಾಯಗೊಂಡ ಯುವಕ ಗಣೇಶ ಪೂಜೆಯ ನಂತರ ಪಟಾಕಿ ಸಿಡಿಸುತ್ತಿರುವ ಸಂಧರ್ಭದಲ್ಲಿ ಕೈಯಲ್ಲಿದ್ದ ಪಟಾಕಿಗೆ ಬೆಂಕಿ ತಗುಲಿದ ಪರಿಣಾಮ ಕೈ ಸಂಪೂರ್ಣವಾಗಿ ಛಿದ್ರವಾಗಿದೆ.ಕೂಡಲೇ ಗಾಯಗೊಂಡ ಯುವಕನಿಗೆ ಸಮೀಪದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗುತ್ತಿದೆ.

Tags: