Uncategorized

ಗೃಹರಕ್ಷಕ ಡಾ ಕಿರಣ ನಾಯಿಕ ಅವರ ಮುಡಿಗೆ ಮುಖ್ಯಮಂತ್ರಿ ಪದಕ

Share

ಕಮಾಂಡೆಂಟ್ ಡಾ ಕಿರಣ ನಾಯಿಕ ಅವರಿಗೆ ಗೃಹ ಸಚಿವ ಡಾ ಪರಮೇಶ್ವರ ಅವರು ಸೆಪ್ಟೆಂಬರ ೨೨ ರಂದು ನಡೆದ ಅಗ್ನಿಶಾಮಕ ಠಾಣಾಧಿಕಾರಿಗಳ ನಿರ್ಗಮನ ಪಥಸಂಚಲನದಲ್ಲಿ ಮುಖ್ಯಮಂತ್ರಿ ಪದಕ ಪ್ರಧಾನ ಮಾಡಿದರು

ಅಗ್ನಿಶಾಮಕ &ತುರ್ತು ಸೇವೆಗಳು ,ಗೃಹ ರಕ್ಷಕ ದಳ ,ಪೌರ ರಕ್ಷಣೆ ಹಾಗು ರಾಜ್ಯ ವಿಪತ್ತು ಸ್ಪಂದನಾ ಪಡೆ ಅಧಿಕಾರಿ ಸಿಬ್ಬಂದಿಗಳಿಗೆ ಅಗ್ನಿಶಾಮಕ ಠಾಣಾಧಿಕಾರಿಗಳ ನಿರ್ಗಮನ ಪಥ ಸಂಚಲನ ಸಮಾರಂಭದಲ್ಲಿ ಕಮಾಂಡೆಂಟ್ ಡಾ ಕಿರಣ ನಾಯಿಕ ಅವರಿಗೆ ಗೃಹ ಸಚಿವ ಡಾ ಪರಮೇಶ್ವರ ಅವರು ಮುಖ್ಯಮಂತ್ರಿ ಪದಕ ಪ್ರಧಾನ ಮಾಡಿದರು

Tags: