ಬೆಳಗಾವಿ ನಗರದಲ್ಲಿ ಗಣೇಶ ಚತುರ್ಥಿ ೫ ದಿನದ ನಿಮಿತ್ಯ ವಿವಿದ ಗಣೇಶ ಮಂಡಲಗಳಲ್ಲಿ ಮಹಾಪ್ರಸಾದ ಆಯೋಜನೆ ಮಾಡಲಾಗಿತ್ತು .
ಅದೇ ರೀತಿ ಸದಾಶಿವ ನಗರ ಹಾಗು ಪೋಸ್ಟ್ ಅಂಡ್ ಟೆಲಿಗ್ರಾಫ್ ಕಾಲೋನಿಯಲ್ಲಿ ಸಾರ್ವಜನಿಕ ಗಣೇಶ ಮಂಡಲಗಳಲ್ಲಿ ಮಹಾಗಣಪನ ಪೂಜೆ ಜೊತೆಗೆ ಸತ್ಯ ನಾರಾಯಣ ,ವರದಶಂಕರ ಪೂಜೆ ಸೇರಿದಂತೆ ಗಣ ಹೋಮ ನೆರವೇರಿಸಲಾಯಿರು ತದ ನಂತರ ಬಂದಂತಹ ಭಕ್ತಾದಿಗಳಿಗೆ ಮಹಾಪ್ರಸಾದ ನೆರವೇರಿಸಲಾಯಿತು
ಈ ಸಂದರ್ಭದಲ್ಲಿ ವಿವಿಧ ಬಡಾವಣೆಯ ಮಹಿಳೆಯರು ನಾಗರಿಕರು ಮಹಾಗಣಪನ ಪೂಜೆಯಲ್ಲಿ ಭಾಗಿಯಾಗಿದ್ದರು .
Uncategorized
ಸದಾಶಿವ ನಗರ ಹಾಗು ಪೋಸ್ಟ್ ಅಂಡ್ ಟೆಲಿಗ್ರಾಫ್ ಕಾಲೋನಿಯಲ್ಲಿ ಮಹಾಪ್ರಸಾದ
