ಧಾರ್ಮಿಕ ಪರಿಷತ ನ ಅಧಿಕಾರೇತರ ನಾಮನಿರ್ದೇಶಿತ ಸದಸ್ಯರಾಗಿ ಆಯ್ಕೆಯಾದ ಹುಕ್ಕೇರಿ ಹಿರೇಮಠದ ಆಪ್ತರು ವಿರೂಪಾಕ್ಷಲಿಂಗ ವೈದಿಕ ಪಾಠಶಾಲೆಯ ಜ್ಯೋತಿಷ್ಯ ಶಿಕ್ಷಕರಾದ ಡಾ. ಮಹಾಂತೇಶ ಶಾಸ್ತ್ರೀ ಆರಾದ್ರಿಮಠ ಅವರಿಗೆ ಕರ್ನಾಟಕ ರಾಜ್ಯ ಬಿಸಿಯೂಟ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷರಾದ ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಶುಭ ಹಾರೈಸಿದ್ದಾರೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಶಾಂಭವಿ ಚರಣದಾಸ ಡಾ. ಮಹಾಂತೇಶ ಶಾಸ್ತ್ರೀ ಆರಾದ್ರಿಮಠ ಅವರಿಗೆ ಸರಕಾರ ನೀಡಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಜಿಲ್ಲೆ ಹಾಗೂ ರಾಜ್ಯಕ್ಕೆ ಹೆಸರು ತರಲಿ ಮಹಾಂತೇಶ ಶಾಸ್ತ್ರೀ ಆರಾದ್ರಿಮಠ ಅವರಿಂದ ಧಾರ್ಮಿಕ ಇಲಾಖೆಗೆ ಇನ್ನಷ್ಟು ಸೇವೆ ಆಗಲಿ ಎಂದು ಶ್ರೀಗಳು ಆಶೀರ್ವದಿಸಿದ್ದಾರೆ.
Uncategorized
ಧಾರ್ಮಿಕ ಪರಿಷತ ನ ಅಧಿಕಾರೇತರ ನಾಮನಿರ್ದೇಶಿತ ಸದಸ್ಯರಾಗಿ ಆಯ್ಕೆಯಾದ ಮಹಾಂತೇಶ ಶಾಸ್ತ್ರಿಗಳಿಂದ ಉತ್ತಮ ಕಾರ್ಯಗಳಾಗಲಿ:ಹುಕ್ಕೇರಿ ಹಿರೇಮಠದ ಶ್ರೀ
