ವಿಜಯಪುರ ಜಿಲ್ಲೆಯ ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ಸಂಚಾಲಕ ಡಾ. ಬಾಬುರಾಜೇಂದ್ರ ನಾಯಿಕ್ ಇವರು ಮಾನವೀಯತೆ ಜೊತೆಗೆ ವೈದ್ಯ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.
ಬಾಗಲಕೋಟೆಯಿಂದ ವಿಜಯಪುರಕ್ಕೆ ಬರುವಾಗ ದಾರಿಯಲ್ಲಿ ಅಪಘಾತವಾಗಿದನ್ನು ಕಂಡು ಪ್ರಥಮ ಚಿಕ್ಸಿತೆ ನೀಡಿ ಹತ್ತಿರದ ಆಸ್ಪತ್ರೆಗೆ ಸೇರಿಸಿದ್ದಾರೆ. ಈ ರೀತಿಯ ಅಪಘಾತಗಳು ಸಂಭವಿಸದಾಗ ದಯಮಾಡಿ ನೀರನ್ನು ಅವರ ಮೇಲೆ ಹಾಕಬೇಡಿ ಅದು ಉಪಯುಕ್ತವಲ್ಲ. ಅಂಬುಲೆನ್ಸ್ ಬರುವುದು ತಡವಾದರೆ ತುರ್ತು ಪರಿಸ್ಥಿತಿಗಾಗಿ 112 ಗೆ ಕರೆಮಾಡಿ ಎಂದು ತಿಳಿಸಿದ್ದಾರೆ
Uncategorized
ವೈದ್ಯರ ಕರ್ತವ್ಯ ಮೆರೆದ ಡಾ.ಬಾಬುರಾಜೇಂದ್ರ ನಾಯಿಕ್
