Uncategorized

ಪರಿಶಿಷ್ಟ ಪಂಗಡದ ದೌರ್ಜನ್ಯ ಸಮಿತಿಗೆ ಕರಿಯಪ್ಪ ಗುಡನ್ನವರ್ ನೇಮಕ

Share

ಮಾದಿಕ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ಪರಿಶಿಷ್ಟ ಪಂಗಡದ ದೌರ್ಜನ್ಯ ಸಮಿತಿಗೆ ಕರಿಯಪ್ಪ ಅರ್ಜುನ್ ಗುಡನ್ನವರ್ ರವರನ್ನು ನೇಮಕಮಾಡಲಾಯಿತು

ದೌರ್ಜನ್ಯ ಸಮಿತಿಗೆ ನೇಮಕರಾದ ಕರಿಯಪ್ಪ ಅರ್ಜುನ್ ಗುಡನ್ನವರ್ ರವರನ್ನು ಸನ್ಮಾನಿಸಲಾಯಿತು
ಈ ಸಂದರ್ಭದಲ್ಲಿ ಮಾದಿಗ ಸಮಾಜದ ಮುಖಂಡರಾದ ಎಲ್ಲಪ್ಪಾ ಎಚ್ ಹುದಲಿ, ಮುರುಗೇಶ್ ಕೆಂಚನವರ್, ಸಂದೀಪ್ ಕೋಲ್ಕಾರ್, ಸುಭಾಷ್ ಹುಲಿನ್ನವರ, ಫಕೀರಪ್ಪ ತಳವಾರ್, ಹಾಗೂ ಮುಂತಾದವರು ಉಪಸ್ಥಿತರಿದ್ದರು.

Tags: