ಅಕ್ಟೋಬರ್ 2 ರಂದು ಗಾಂಧಿ ಜಯಂತಿಯ ನಿಮಿತ್ಯ ಸಾಮಾಜಿಕ ಕಾರ್ಯಕರ್ತ ಪ್ರಸಾದ್ ಚೌಗುಲೆ ಅವರು ರಸ್ತೆ ಬದಿಗಳಲ್ಲಿ ಕಸವನ್ನು ಎಸೆಯುವ ಬದಲು ಪುರಸಭೆಯ ವಾಹನಗಳಿಗೆ ಕಸವನ್ನು ನೀಡುವಂತೆ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ
ವೈಸ್ ಓವರ್
ತೆರೆದ ಸ್ಥಳಗಳಲ್ಲಿ ಕಸವನ್ನು ಎಸೆಯುಬೇಡಿ ಮತ್ತು ಪುರಸಭೆಯ ವಾಹನಗಳಿಗೆ ಕಸವನ್ನು ನೀಡಿ ಎಂದು ಜನರಿಗೆ ಪ್ರತಿಜ್ಞೆ ಮಾಡಿ ಬೋಧಿಸಿದ್ದಾರೆ . ಪ್ಲೊ
ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಪ್ರಸಾದ ಚೌಗುಲೆ ಮಾತನಾಡಿ ನಗರದಲ್ಲಿ ಕಸ ಎಸೆಯಬೇಡಿ,ಪುರಸಭೆಯ ವಾಹನಗಳಿಗೆ ಕಸವನ್ನು ನೀಡಿ ಆಗ ಮಾತ್ರ ಬೆಳಗಾವಿ ನಗರ ಸ್ವಚ್ಛವಾಗಿರಲು ಸಾಧ್ಯ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹೋಟೆಲ್ ಸಿಬ್ಬಂದಿ ಮತ್ತು ನಾಗರಿಕರು ಉಪಸ್ಥಿತರಿದ್ದರು.
Uncategorized
ಕುಂದಾನಗರಿ ಸ್ವಚ್ಛತೆಗೆ ಸಂಕಲ್ಪತೊಟ್ಟ ಪ್ರಸಾದ್ ಚೌಗುಲೆ
