ಹೌದು ಲೋಕಸಭೆ ಚುನಾವಣೆ ಸಮಿಪಿಸುತ್ತಿರವ ಹೊಸ್ತಿನಲ್ಲಿ ಹಾಲಿ ಸಂಸದರು ಫುಲ್ ಆಕ್ಟಿವ್ ಆಗಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ
ಅದೇ ರೀತಿ ಮೈಸೂರು ಕೊಡಗು ಸಂಸದ ಪ್ರತಾಪ ಸಿಂಹ ಇವತ್ತು ಬೆಳಿಗ್ಗೆ ಹೂಟಗಳ್ಳಿ ರಸ್ತೆಯಲ್ಲಿ ಯು.ಜಿ.ಡಿ overflow ಆಗುತ್ತಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗೆ ಸಂಬಂಧಿಸಿದಂತೆ ಸಂಬಂಧಪಟ್ಟ ( National Highway ) ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ