Uncategorized

ರೆಡ್ ಬ್ಲೇಜರ್​ನಲ್ಲಿ ಜಾಕಿ ಬೆಡಗಿ! ಬಾಸ್ ಲೇಡಿ ಲುಕ್​ನಲ್ಲಿ ಭಾವನಾ

Share

ನಟಿ ಭಾವನಾ ಮೆನನ್ ಅವರು ಇತ್ತೀಚೆಗೆ ಶೇರ್ ಮಾಡಿದ ಫೋಟೋಸ್ ವೈರಲ್ ಆಗಿವೆ. ಅದರಲ್ಲಿ ನಟಿ ಬಾಸ್ ಲೇಡಿಯಾಗಿ ಕಾಣಿಸಿಕೊಂಡಿದ್ದಾರೆ.
ಸ್ಯಾಂಡಲ್​ವುಡ್ ನಟಿ ಭಾವನಾ ಅವರು ಸೂಪರ್ ಆಗಿ ಕಾಣಿಸಿಕೊಂಡಿದ್ದಾರೆ. ಜಾಕಿ ಬೆಡಗಿ ರೆಡ್ ಪ್ಯಾಂಟ್ ಹಾಗೂ ವೈಟ್ ಶರ್ಟ್ ಧರಿಸಿಕೊಂಡು ನಟಿ ಬ್ಯೂಟಿಫುಲ್ ಆಗಿ ಕಾಣಿಸಿಕೊಂಡಿದ್ದಾರೆ.
ಭಾವನಾ ಸುಂದರವಾದ ರಿಂಗ್ಸ್ ಧರಿಸಿಕೊಂಡು ಕ್ಯೂಟ್ ಆಗಿ ಸ್ಮೈಲ್ ಮಾಡಿದ್ದಾರೆ. ನಟಿಯ ಶಾರ್ಟ್ ಹೇರ್​ಸ್ಟೈಲ್ ಸಖತ್ ಆಗಿ ಕಾಣಿಸಿದೆ. ನಟಿ ಬ್ಯೂಟಿಫುಲ್ ಆಗಿ ಸ್ಮೈಲ್ ಕೊಟ್ಟಿದ್ದಾರೆ.
ಭಾವನಾ ಅವರ ಈ ಲುಕ್ ನೋಡಿದ ನೆಟ್ಟಿಗರು ಅಬ್ಬಬ್ಬಾ ಬಾಸ್ ಲೇಡಿ ಎಂದು ಹೊಗಳಿದ್ದಾರೆ. ನಟಿ ಮಲಯಾಳಂ ಮಾತ್ರವಲ್ಲದೆ ಕನ್ನಡದಲ್ಲಿಯೂ ಹಲವಾರು ಸಿನಿಮಾಗಳನ್ನು ಮಾಡಿದ್ದಾರೆ.
ಸದ್ಯ ಮದುವೆ ನಂತರ ನಟಿ ವೈವಾಹಿಕ ಜೀವನದಲ್ಲಿಯೇ ಬ್ಯುಸಿಯಾಗಿದ್ದಾರೆ. ನಟಿ ಸಿನಿಮಾಗಳಿಂದ ಸ್ವಲ್ಪ ಗ್ಯಾಪ್ ಇಟ್ಟುಕೊಂಡಿದ್ದಾರೆ. ಸಿನಿಮಾಗಳನ್ನು ಅಷ್ಟಾಗಿ ಮಾಡುತ್ತಿಲ್ಲ.ನೀವು ಯಾವಾಗಲೂ ಏಂಜಲ್ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಬಹಳಷ್ಟು ಜನರು ಲೈಕ್ ಮಾಡಿ ಈ ಒಂದು ಫೋಟೋಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಭಾವನಾ ಮೆನನ್​ಗೆ 2 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಫೋಟೋಗಳನ್ನು ಹಾಗೂ ವಿಡಿಯೋ ಶೇರ್ ಮಾಡುತ್ತಾ ಫ್ಯಾನ್ಸ್ ಜೊತೆ ನಿರಂತರವಾಗಿ ಸಂಪರ್ಕದಲ್ಲಿರುತ್ತಾರೆ
ನಟಿ ಸುಂದರವಾದ ವೈಟ್ ಶರ್ಟ್ ಧರಿಸಿಕೊಂಡು ಕ್ರಾಸ್ ಲೆಗ್​ನಲ್ಲಿ ಕುಳಿತು ಕ್ಯಾಮೆರಾದತ್ತ ನೋಡಿ ಪೋಸ್ ಕೊಟ್ಟಿದ್ದಾರೆ. ನಟಿಯ ಅಭಿಮಾನಿಗಳು ಸೌತ್​ನಾದ್ಯಂತ ಇದ್ದಾರೆ. ಸ್ಯಾಂಡಲ್​ವುಡ್​ನಲ್ಲಿಯೂ ಅಪಾರ ಅಭಿಮಾನಿಗಳಿದ್ದಾರೆ.ಅಪ್ಪು ಜೊತೆ ಜಾಕಿ ಸಿನಿಮಾದಲ್ಲಿಯೂ ಭಾವನಾ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಭಾವನಾ ಅವರ ಅಭಿನಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

Tags:

Jackie Bedagi in red blazer! Bhavna in boss lady look