Uncategorized

ಮಳೆ ಅಭಾವ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲಾ

Share

ಹುಕ್ಕೇರಿ ತಾಲೂಕಿನ ಮಳೆ ಅಭಾವದಿಂದ ರೈತ ಬೆಳೆದ ಬೆಳೆಗಳು ಫಸಲು ನೀಡುತ್ತಿಲ್ಲಾ ಎಂದು ರೈತರು ಕಂಗಾಲ ಆಗಿದ್ದಾರೆ.

ಇತ್ತಿಚಿಗೆ ರಾಜ್ಯ ಸರ್ಕಾರ ಹುಕ್ಕೇರಿ ತಾಲೂಕು ಬರಗಾಲ ಪೀಡಿತ ವೆಂದು ಘೋಷಣೆ ಮಾಡಿದೆ ಆದರೆ ಯಾವ ಬೆಳೆಗೆ ಎಷ್ಟು ಪರಿಹಾರ ಎಂಬುವದು ಖಚಿತ ಪಡೆಸಿಲ್ಲಾ .
ರೈತರು ಸಾಕಷ್ಟು ಹಣ ಖರ್ಚ ಮಾಡಿ ಬೆಳೆ ಬೆಳೆದರು ಫಸಲು ಸಿಗದೆ ಕೈಗೆ ಬಂದ ತುತ್ತು ಬಾಯಿಗೆ ಬರದ ಹಾಗೆ ಆಗಿದೆ.
ಈಗಲಾದರು ಸರ್ಕಾರ ಕೂಡಲೆ ರೈತರ ನೆರವಿಗೆ ಬರಬೇಕು ಎಂದು ರೈತರು ಆಗ್ರಹಿಸುತ್ತಿದ್ದಾರೆ.

Tags: