Uncategorized

ಪಿಎಸಐ ಜಿ ಸಿ ಹೆಗಡೆಯವರನ್ನು ಸನ್ಮಾನಿಸಿದ ಸಿಪಿಐ ಪಿ ಆರ್ ಗಡ್ಡೆಕರ್

Share

ಪಿಎಸಐ ಆಗಿ ಬಡ್ತಿಹೊಂದಿದ ಜಿ ಸಿ ಹೆಗಡೆಯವರನ್ನು ಸಿಇಎನ್ ವಿಭಾಗದ ಸಿಪಿಐ ಪಿ ಆರ್ ಗಡ್ಡೆಕರ್ ಅವರು ಫಲಪುಷ್ಪ ನೀಡಿ ಅಭಿನಂದಿಸಿದರು

ಜಿ ಸಿ ಹೆಗಡೆಯವರು ಜಿಲ್ಲಾ ಅಪರಾಧ ಪೊಲೀಸ ಠಾಣೆಯಲ್ಲಿ ಎ ಎಸ ಐ ಆಗಿ ಸೇವೆ ಸಲ್ಲಿಸುತ್ತಿದ್ದರು ಬೆಳಗಾವಿಯ ಡಿ ಸಿ ಆರ್ ಬಿ ಠಾಣೆಗೆ ಪಿಎಸಐ ಆಗಿ ಬಡ್ತಿಹೊಂದಿದ ಹಿನ್ನೆಲೆಯಲ್ಲಿ
ಸಿಇಎನ್ ವಿಭಾಗದ ಸಿಪಿಐ ಪಿ ಆರ್ ಗಡ್ಡೆಕರ್ ಅವರು ಫಲಪುಷ್ಪ ನೀಡಿ ಅಭಿನಂದಿಸಿದರು
ಈ ಸಂದರ್ಭದಲ್ಲಿ ಸಿ ಇ ಎನ್ ಠಾಣೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು

Tags: