ಉಜ್ವಲಾ ಯೋಜನೆ ಅಡಿಯಲ್ಲಿ ಉಚಿತ ಗ್ಯಾಸ್ ಸಿಲೆಂಡರ್,ಪೈಪ್ ಹಾಗೂ ರೆಗ್ಯುಲೇಟರಗಳನ್ನು ಸಂಸದೆ ಮಂಗಲಾ ಆಂಗಡಿ ಫಲಾನುಭವಿಗಳಿಗೆ ವಿತರಿಸಿದರು
ದೇಶದ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರು ಬಡ ಮಹಿಳೆಯರಿಗೋಸ್ಕರ ಜಾರಿಮಾಡಿದ ಯೋಜನೆಗೆ ಚಾಲನೆಯನ್ನು ಬೆಳಗಾವಿಯ ಸಂಸದರಾದ ಮಂಗಲಾ ಆಂಗಡಿ ರಾಜ್ಯಸಭಾ ಸದಸ್ಯರಾದ ಈರಣ್ಣಾ ಕಡಾಡಿ ನೀಡಿದರು ಯೋಜನೆಯಲ್ಲಿ ಗ್ರಾಮೀಣ ಕ್ಷೇತ್ರದ ಸುಳಗಾ,ಕಲ್ಲೇಹೊಳ,ಅಂಬೇವಾಡಿ,ಅತಿವಾಡ,ಬೆಕ್ಕಿನಕೇರಿ,ಬೆನಕನಹಳ್ಳಿ ಗ್ರಾಮದ 108 ಕುಟುಂಬಗಳಿಗೆ ವಿತರಿಸಲಾಯಿತು.ಪ್ಲೊ
ಈ ಸಂದರ್ಭದಲ್ಲಿ ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಲ ಅಧ್ಯಕ್ಷ ಧನಂಜಯ್ ಜಾದವ್, ಮಾಜಿ ಮಂಡಲ ಅಧ್ಯಕ್ಷ ವಿನಾಯ ಕದಮ, ರವೀಂದ್ರ ಚೌಗುಲೆ, ವಿಶ್ವನಾಥ್ ಚೌಗಲೆ,ಬಾಳು ಪಾಟೀಲ, ಅನಿಲ ಪಾಟೀಲ ಹಾಗೂ ಕಾರ್ಯಕರ್ತರು ಉಪಸ್ಥಿತರಿರದ್ದರು.