ಸಂಚರಿಸುತ್ತಿರುವ ಬಸ್ಸ ಚಕ್ರಕ್ಕೆ ಬೈಕ ಸವಾರ ಮತ್ತು ಮಹಿಳೆ ಸಿಲುಕಿರುವ ಘಟನೆ ಬೆಳಗಾವಿಯ ಬಸ್ಸ ನಿಲ್ದಾಣದ ಬಳಿ ನಡೆದಿದೆ
ದ್ವಿಚಕ್ರದ ವಾಹನದ ಮೇಲೆ ವೇಗವಾಗಿ ಸಂಚರಿಸುವಾಗ ಕೆಎಸ್ ಅರ ಟಿ ಸಿ ಬಸ್ಸಗೆ ಚಕ್ರಕ್ಕೆ ಬೈಕ ಸವಾರ ಮಹಿಳೆ ಸಿಲುಕಿರುವ ಸಿಸಿ ಟಿವಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ ಘಟನೆ ನಡೆಯುತ್ತಿದ್ದಂತೆ ಸ್ಥಳೀಯರು ಜಮಾಯಿಸಿದ್ದರು
Uncategorized
ಬಸ್ಸ ಚಕ್ರಕ್ಕೆ ಸಿಲುಕಿದ ಬೈಕ ಸವಾರ ,ಮಹಿಳೆ : ಗಂಭೀರ ಗಾಯ
