ರಾಯಬಾಗ ತಾಲೂಕೀನ ರಾಯಬಾಗ ಪಟ್ಟಣದಲ್ಲಿ ವಿಜೃಂಭಣೆಯಿಂದ ಜರುಗಿದ ಶ್ರೀ ಕನಕದಾಸರ 536 ನೇಯ ಜಯಂತಿ, ಪಟ್ಟಣದ ಅಭಾಜಿ ಸರ್ಕಲ್ ನಲ್ಲಿ ಶ್ರೀಕನಕದಾಸರ ಭಾವಚಿತ್ರಕ್ಕೆ ಯುವ ಮೂಖಂಡ ಪ್ರಣಯ ಪಾಟೀಲರಿಂದ ಪೂಜೆ ನೆರವೇರಿಸಿದರು,
ಶ್ರೀ ಕನಕಾದಾರ ಭಾವಚಿತ್ರದ ಮೆರವಣಿಗೆಗೆ ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಹಾಗೂ ರಾಯಬಾಗ ತಹಶಿಲ್ದಾರ ಎಸ್ ಆರ್ ಮುಂಜೆ ಚಾಲನೆ ನೀಡಿದರು,
ಡೋಳ್ಳು ಹಾಗೂ ಸಕಲ ಶುಭಕರ ವಾದ್ಯಗಳೊಂದಿಗೆ ಪಟ್ಟಣ್ಣದ ಪ್ರಮೂಖ ಬಿಗಳಲ್ಲಿ ಮೆರವಣಿಗೆ ಜರಗಿತು,ಹಾಗೂ ಯುಗಪೂರಯಷರ ರೂಪಕ ತೊಟ್ಟ ಮಕ್ಕಳು ಕಾರ್ಯಕ್ರಮದಲ್ಲಿ ಬಾಗಿಯಾಗಿದ್ದವು
ವೇದಿಕೆ ಕಾಯುಕ್ರಮವನ್ನ ಶ್ರೀ ಶಿವಯೋಗಾಶ್ರಮ ಹಾಲಸಿದ್ದನಾಥ ಮಠದ ಪರಮ ಪೂಜ್ಯ ಶ್ರೀ ಶ್ರೀಮಂತಸಿದ್ದ ಮಹಾರಾಜರು ಹಾಗೂ ವೇದಿಕೆಯ ಮೇಲಿದ್ದ ಗಣ್ಯರು ಜ್ಯೋತಿ ಪ್ರಜ್ವಲಿಸೂವ ಮೂಲಕ ಚಾಲನೆ ನಿಡಿದರು ತಾಲೂಕ ಆಡಳಿತ,ತಾಲೂಕ ಪಂಚಾಯತ,ಪಟ್ಟಣ ಪಂಚಾಯತ ಹಾಗೂ ಸಮಾಜ ಕಲ್ಯಾಣ ಇಲಾಖೆ ಮತ್ತು ತಾಲೂಕಾ ಕುರಬರ ಸಂಘ ,ರಾಯಬಾಗ ಇವರ ಆಶ್ರಯದಲ್ಲಿ ನಡೆದ ಕಾರ್ಯಕ್ರಮ,ವೇದಿಕೆ ಮೇಲೆ ಕ್ರೀಡೆಗಳಲ್ಲಿ ರಾಷ್ಟ ಮಟ್ಟಕ್ಕೆ ಆಯ್ಕೆಯಾದ ಮಕ್ಕಳಿಗೆ ಸತ್ಕರಿಸಿ ಗೌರವಿಸಿದರು ರೂಪಕ ತೋಟ್ಟ ಮಕ್ಕಳಿಗೆ ಬಹುಮಾನ ವಿತರಣೆ ಮಾಡಿದರುವೇದಿಕೆ ಕಾರ್ಯಕ್ರಮ ಉದ್ದೇಶಿಸಿ ಕೌಲಗುಡ್ಡ ಗ್ರಾಮದ ಸಿದ್ದಾಶ್ರಮದ ಶ್ರೀ ಸಿದ್ದಯೋಗಿ ಅಮರೇಶ್ವ ಮಹಾರಜರು ಮಾತನಾಡಿದರು
ಈ ಸಂದರ್ಭದಲ್ಲಿ ಬನಸಿದ್ದ ಶ್ರೀಗಳು ರಾಯಬಾಗ ತಹಶಿಲ್ದಾರ ಎಸ್ ಆರ್ ಮುಂಜೆ, ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ವಿ ಎಸ್ ಚಂದರಗಿ, ವಿಶ್ವನಾಥ ಹಾರೂಗೇರಿ,ದರ್ಮಣ್ಣಾ ನಾಯಿಕ್,ಎನ್ ಎಸ್ ಚೌಗಲಾ,ಮಹದೇವ ಶಿರಗೂರೆ,ಸದಾನಂದ ಹಳಿಗಂಗಳಿ,ಭೀಮಶಿ ಬನಶಂಕರಿ,ಹಾಗೂ ತಾಲೂಕಾ ಮಟ್ಟದ ಎಲ್ಲ ಅಧಿಕಾರಿಗಳು ಮತ್ತು ಸಮಾಜದ ಗಣ್ಯಮಾನ್ಯರು ಸ್ಥಳಿಯರು ಬಾಗಿಯಾಗಿದ್ದರು.