Uncategorized

ಕಡೋಲಿ ಗ್ರಾಮದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ

Share

ಕಡೋಲಿ ಗ್ರಾಮದ ವಿಠ್ಠಲ ರುಕ್ಮಿಣಿ ದೇವಸ್ಥಾನದಲ್ಲಿ ಹರಕುಣಿ ನೇತ್ರ ಚಿಕಿತ್ಸಾ ಕೇಂದ್ರದ ವತಿಯಿಂದ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು
ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದಲ್ಲಿ ವಿಠ್ಠಲ ರುಕ್ಮಿಣಿ ದೇವಸ್ಥಾನದಲ್ಲಿ ಹರಕುಣಿ ನೇತ್ರ ಚಿಕಿತ್ಸಾ ಕೇಂದ್ರದ ವತಿಯಿಂದ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು ,ಗ್ರಾಮದ ಜನರು ಎಲ್ಲರೂ ಬಂದು ನೇತ್ರ ತಪಾಸಣೆ ಮಾಡಿಸಿಕೊಂಡರು

ಡಾ.ವಿನೋದ ಪಾಟೀಲ ಮಾತನಾಡಿ, ಕಣ್ಣುಗಳು ಮಾನವನ ದೇಹದ ಪ್ರಮುಖ ಹಾಗೂ ಅತಿ ಸೂಕ್ಷ್ಮ ಅಂಗವಾಗಿದ್ದು, ಕಣ್ಣುಗಳನ್ನು ಚೆನ್ನಾಗಿ ಸಂರಕ್ಷಿಸಿದರೆ ಮಾತ್ರ ಎಲ್ಲಾ ಕಾರ್ಯಗಳು ಸುಗಮವಾಗಿ ನಡೆಯುತ್ತವೆ ಇಲ್ಲವಾದಲ್ಲಿ ಜಗತ್ತು ಸುಂದರವಾಗಿ ಕಾಣುತ್ತದೆ ಎಂದರು. ತಜ್ಞ ವೈದ್ಯರ ಸಲಹೆಯಂತೆ ಮಾನವನ ಬದುಕನ್ನು ಕತ್ತಲೆ ಆವರಿಸಿ ಇಡೀ ಜೀವನ ನರಕವಾಗಲಿದೆ.ಅಲ್ಲದೆ ನಿಮ್ಮ ಕಣ್ಣುಗಳ ಬಗ್ಗೆ ಕಾಳಜಿ ವಹಿಸುವಂತೆ ಮನವಿ ಮಾಡಿದರು

ಹರಕುಣಿ ನೇತ್ರ ಚಿಕಿತ್ಸಾ ಕೇಂದ್ರದ ವೈದ್ಯ ಮಾತನಾಡಿ ಕಡೋಲಿ ಗ್ರಾಮದಲ್ಲಿ ಕಣ್ಣಿನ ತಪಾಸಣೆ ನಡೆಸಲಾಯಿತು ಗ್ರಾಮಸ್ಥರು ಎಲ್ಲರೂ ಉತ್ಸಾಹದಿಂದ ನೇತ್ರ ತಪಾಸಣೆ ಮಾಡಿಸಿಕೊಂಡಿರು ,ಕೆಲವರಿಗೆ ಉಚಿತ ಕನ್ನಡಕ್ಕ ವಿತರಿಸಲಾಯಿತು ,ತೀವ್ರವಾಗಿ ಕಣ್ಣಿನ ತಪಾಸಣೆ ಇರುವ ಗ್ರಾಮಸ್ಥರಿಗೆ ಕೇವಲ ಔಷದಿಗಳ ಹಣವನ್ನು ಪಡೆದು ಉಚಿತವಾಗಿ ಕಣ್ಣಿನ ಆಪರೇಷನ್ ಮಾಡುತ್ತೇವೆ ಎಂದು ಡಾ. ಉಮೇಶ ಹರಕುಣಿ ಹೇಳಿದ್ದರು

ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ದೀಪಾ ಮರಗಲೆ, ಗ್ರಾಮ ಪಂಚಾಯಿತಿ ಗೌಡಪ್ಪ ಪಾಟೀಲ, ಭಾರತಿ ಚವ್ಹಾಣ, ಡಾ.ವಿನೋದ ಪಾಟೀಲ, ಭಾಹು ಪಾಟೀಲ, ಕಲ್ಲಪ್ಪ ಬಿಜಗಟ್ಟಿಚೆ, ಬಾಬುರಾವ ಪಾಟೀಲ ಹಾಗೂ ಹರಕುಣಿ ನೇತ್ರ ಚಿಕಿತ್ಸಾ ಕೇಂದ್ರದ ವ್ಯದ್ಯರು ಇದ್ದರು

 

Tags: