Uncategorized

ವಿಜಯನಗರ ಹಿಂಡಲಗಾದಲ್ಲಿ ಭೀಕರ ಅಪಘಾತ

Share

ವಿಜಯನಗರ ಹಿಂಡಲಗಾ ಬಳಿ ಟ್ಯಾಂಪೋ ಮತ್ತು ಕಾರಿನ ನಡುವೆ ಅಪಘಾತವಾದ ಘಟನೆ ಸಂಭವಿಸಿದೆ.

ಕಾರು ಚಾಲಕ ಟ್ಯಾಂಪೋವನ್ನು ಹಿಂದಿಕ್ಕಲು ಪ್ರಯತ್ನಿಸಿದಾಗ ಅಪಘಾತವಾದ ಘಟನೆ ಸಂಭವಿಸಿದೆ.ವಾಹನ ಸವಾರರು ರಸ್ತೆಗಳಲ್ಲಿ ಜಾಗರೂಕರೂಕತೆಯಿಂದ ವಾಹನ ಚಲಾಯಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ

Tags: