Uncategorized

2ಎ ಮೀಸಲಾತಿ ಪತ್ರ ನಮ್ಮ ಕೈಗೆ ಸಿಗುವರಗೆ ಹೋರಾಟ ನಿಲ್ಲುವುದಿಲ್ಲ – ಜಯ ಮೃತ್ಯುಂಜಯ ಸ್ವಾಮೀಜಿ

Share

2 ಮೀಸಲಾತಿ ಪತ್ರ ಕೈಗೆ ಸಿಗುವರಗೆ ಪಂಚಮಸಾಲಿ ಮೀಸಲಾತಿ ಹೋರಾಟ ನಿಲ್ಲುವುದಿಲ್ಲ ಎಂದು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದರು

ಕುಂದಾನಗರಿ ಹೃದಯ ಭಾಗ ಚನ್ನಮ್ಮ ವೃತ್ತದಲ್ಲಿ ಪಂಚಮಸಾಲಿ ಸಮುದಾಯದವರು ಚೆನ್ನಮ್ಮ ತಾಯಿಗೆ ಪುಷ್ಪದ ಮಳೆ ಸುರಿಸಿ ಸರ್ಕಾರದ ಗಮನ ಸೆಳೆದರ ಚೆನ್ನಮ್ಮ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದರು ಪಂಚಮಸಾಲಿ ಮೀಸಲಾತಿ ಹೋರಾಟಗಾರರು ಜಯ ಪಂಚಮಸಾಲಿ ಎಂದು ಘೋಷಣೆ ಕೂಗುತ್ತಾ ಪ್ರತಿಭಟನಾ ಮೆರವಣಿಗೆ ನಡೆಸಿದ್ದರು

ಇನ್ನೂ 2 ಮೀಸಲಾತಿ ಹೋರಾಟದ ಬಗ್ಗೆ ಮಾತನಾಡಿದ ಜಯ ಮೃತ್ಯುಂಜಯ ಶ್ರೀ ಲಿಂಗಾಯತ ಪಂಚಮಸಾಲಿ ಹೋರಾಟ ಕೂಡಲ ಸಂಗಮದಿಂದ ವಿಧಾನಸೌಧದ ವರಗೆ ಪಾದಯಾತ್ರೆ ಮಾಡುವ ಮೂಲಕ ಹೋರಾಟ ಆರಂಭವಾಯತ್ತು ಆಗಿನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪಗೆ ಮೀಸಲಾತಿ ನೀಡುವಂತೆ ಮನವಿ ಸಲ್ಲಿಸಿದ್ದವು
ಹಿಂದಿನ ಸರ್ಕಾರ ಪಂಚಮಸಾಲಿ ಸಮುದಾಯಕ್ಕೆ 2ಡಿ ಮೀಸಲಾತಿ ನೀಡಿತ್ತು. ಆದರೆ ಜಾರಿ ಆಗಿಲ್ಲ. 2ಎ ಮೀಸಲಾತಿ ನೀಡುವ ಬಗ್ಗೆ ಸಿಎಂ ಸಭೆ ಕರೆದು ಚರ್ಚಿಸುವುದಾಗಿ ಹೇಳಿದ್ದರು. ಬಜೆಟ್ ಅಧಿವೇಶನ ವೇಳೆ ಸಿಎಂಗೆ ಸಭೆ ಕರೆಯುವಂತೆ ನಮ್ಮ ಸಮಾಜದ ಮುಖಂಡರು ಮನವಿ ಮಾಡಿದ್ದರು.ಬಜೆಟ್ ಅಧಿವೇಶನ ವೇಳೆ ಸಿಎಂಗೆ ಸಭೆ ಕರೆಯುವಂತೆ ನಮ್ಮ ಸಮಾಜದ ಮುಖಂಡರು ಮನವಿ ಮಾಡಿದ್ದರು. ಆದರೆ ಸಿದ್ದರಾಮಯ್ಯ ನಮಗೆ ಸ್ಪಂದಿಸಿಲ್ಲ.ಹೊರಾಟ ಮಾಡದೇ ನಮಗೆ ನ್ಯಾಯ ಸಿಗುವುದಿಲ್ಲ ಹಾಗಾಗಿ ಇಷ್ಟಲಿಂಗ ಪೂಜೆಯೊಂದಿಗೆ ಹೋರಾಟವನ್ನು ಆರಂಭಿಸಿದ್ದೇವೆ, ಬೆಳಗಾವಿ ವಿಜಯಪುರ ಬಾಗಲಕೋಟೆ ಯಲ್ಲಿ ಹೋರಾಟವನ್ನು ಬೆಂಬಲಿಸಿದ್ದರ ,ನಿನ್ನೆ ದಿವಸ ಮುಖ್ಯಮಂತ್ರಿ ಗಳು ಮೀಸಲಾತಿ ಕೊಡಿಸುವ ಭರವಸೆ ಕೊಟ್ಟಿದ್ದಾರೆ ಆದ್ರೇ ಮೀಸಲಾತಿ ಪತ್ರ ನಮ್ಮ ಕೈಯ ಸಿಗುವರಗೆ ಹೋರಾಟ ನಿಲ್ಲುವುದಿಲ್ಲ ಎಂದರು

3 ವರ್ಷಗಳಿಂದ ಪಂಚಮಸಾಲಿಗಳು ಮೀಸಲಾತಿಗೊಸ್ಕರ ಹೋರಾಟ ಮಾಡುತ್ತಾ ಬರುತ್ತೇವೆ ಸ್ವಾತಂತ್ರ್ಯ ಹೋರಾಟವನ್ನು 100 ವರ್ಷ ಹೋರಾಡಿ ಪಡೆದ್ದೇವೆ ಪಂಚಮಸಾಲಿ ಹೋರಾಟ ಅಂತಿಮ ಘಟ್ಟ ತಲುಪಿದೆ ಶೀಘ್ರದಲ್ಲಿ ಮೀಸಲಾತಿ ಸಿಗುವ ಭರವಸೆವಿದೆ ಚಳಿಗಾಲದ ಅಧಿವೇಶನ ಮುಗಿದ ನಂತರ ಮೀಸಲಾತಿ ವಿಚಾರವಾಗಿ ಕಾನೂನು ತಜ್ಞರು, ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಮತ್ತು ಅಡ್ವೊಕೇಟ್ ಜನರಲ್ ಅವರೊಂದಿಗೆ ಸಭೆ ನಡೆಸುವುದಾಗಿ ಮುಖ್ಯಮಂತ್ರಿಗಳು ಪಂಚಮಸಾಲಿಗಳ ನಿಯೋಗಕ್ಕೆ ಭರವಸೆ ನೀಡಿದ್ದಾರೆ ಸರ್ಕಾರ ಪಂಚಮಸಾಲಿಗಳಿಗೆ ನ್ಯಾಯ ಒದಗಿಸಿಕೊಟ್ಟಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದರು

ಹೋರಾಟಕ್ಕೆ ಆಗಮಸಿ ಮಾತನಾಡಿದ ಸಚಿವ ಶಿವಾನಂದ ಪಾಟೀಲ ಪಂಚಮಸಾಲಿ ಸಮಾಜಕ್ಕೆ ಹಿಂದಿನ ಸರ್ಕಾರದಲ್ಲಿ ಆಗಿರುವ ನಿರ್ಣಯಗಳನ್ನ ಪುನರ್ ಪರಿಶೀಲಿಸಿ ಮಾಡುವ ಒತ್ತಾಯಯಾವನ್ನು ಸರ್ಕಾರಕ್ಕೆ ತಿಳಿಸುವ ಪ್ರಯತ್ನ ಮಾಡುತ್ತೇನೆ ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿ ನೀಡುವಂತೆ ಸಮಾಜದವರು ಇವತ್ತು ನಿವೇದನೆ ಮಾಡಿದ್ದೀರಿ ,ನಿನ್ನೆ ದಿನ ಮುಖ್ಯಮಂತ್ರಿ ಅವರು ಸಮದಾಯದವರನ್ನು ಕರೆಸಿ ನಮ್ಮ ಜೊತೆ ಚರ್ಚೆ ಮಾಡಿ ಬೇಗಾ ನಿರ್ಣಯ ಕೈಗೊಳ್ಳುವಂತೆ ಸ್ಪಂದನೆ ನೀಡಿದ್ದಾರೆ ಆದಷ್ಟು ಬೇಗಾ ಮೀಸಲಾತಿ ಸಿಗಲಿ ಎಂದರು

Tags: