ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದಲ್ಲಿ ಸಮುದಾಯದ ಸಹಭಾಗಿತ್ವ ಅವಶ್ಯಕವಾಗಿದೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳನ್ನೂಳಗೊಂಡ೦ತೆ ಡೆಂಗೀ ನಿಯಂತ್ರಣ ಹಾಗೂ ಮುಂಜಾಗ್ರತೆ ಕ್ರಮದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವದು ಅವಶ್ಯಕವಾಗಿದೆ ಎಂದುಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ ಗುಂಡುರಾವ ಹೇಳಿದರು
ವೈಸ್ ಓವರ್
ಡೆಂಗೀ ರಥ ವಾಹನಕ್ಕೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನಿಡಲಾಯಿತು. ಪ್ಲೊ
ಈ ಸಂದರ್ಭದಲ್ಲಿ ಡಿ ರಂದೀಪ್, ಆಯುಕ್ತರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ಡಾ.ಪುಷ್ಪಲತಾ ಬಿ.ಎಸ್ ನಿರ್ದೇಶಕರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ಡಾ.ಮಹೇಂದ್ರ ಕಾಪ್ಸೆ ಸಹನಿರ್ದೇಶಕರು, ಡಾ.ಎಮ್.ಎಸ್. ಪಲ್ಲೇದ, ಡಾ. ಮಾಯನ್ನವರ್ ಉಪ ನಿರ್ದೇಶಕರು, ಡಾ.ಮಹೇಶ ಕೋಣಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು, ಡಾ. ವಿವೇಕ್ ಹೊನ್ನಳ್ಳಿ ಜಿಲ್ಲಾ ಕೀಟಜನ್ಯ ಸಾಂಕ್ರಾಮಿಕ ರೋಗಗಳ ನಿಯಂತ್ರಣಾಧಿಕಾರಿಗಳು ಹಾಗೂ ಜಿಲ್ಲೆಯ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು. ರಾಷ್ಟಿçಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ವಿಭಾಗದರು ಉಪಸ್ಥಿತರಿದ್ದರು
Uncategorized
ಡೆಂಗೀ ರಥ ವಾಹನಕ್ಕೆ ಚಾಲನೆ ನೀಡಿದ:ದಿನೇಶ ಗುಂಡುರಾವ
