Uncategorized

ಮಹದೇವಪ್ಪನಿಗೂ ಇಲ್ಲ, ಕಾಕಪಾಟಿಲನಿಗೂ ಇಲ್ಲ!’ ಶಾಸಕ ಯತ್ನಾಳ ವ್ಯಂಗದ ಪೋಸ್ಟ್

Share

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳ ಬಗ್ಗೆ ವಿಜಯಪುರ ನಗರದ ಶಾಸಕ ಬಸನಗೌಡ ಪಾಟೀಲ ಯತ್ನಾಳ ವ್ಯಂಗ್ಯ ವಾಡಿದ್ದಾರೆ‌. ಎಕ್ಸ್ ಟ್ವೀಟರ್ ನಲ್ಲಿ ವ್ಯಂಗ್ಯ ಭರಿತ ಪೋಸ್ಟ್ ಮಾಡಿ ಗ್ಯಾರಂಟಿಗಳನ್ಕು ‌ನಂಬಿದವರಿಗೆ ಮೂರು ನಾಮ ಎಂದು ಪೋಸ್ಟ್ ಹಾಕಿದ್ದಾರೆ.

ಸಿದ್ದರಾಮಯ್ಯನವರ ಗ್ಯಾರಂಟಿ ಭಾಗ್ಯಗಳನ್ನು ನಂಬಿದವರಿಗೆ ಮೂರು ನಾಮ ಹಾಕಿದ್ದು ಬಿಟ್ಟರೆ ಯಾವ ಗ್ಯಾರಂಟಿಯನ್ನೂ ಸಂಪೂರ್ಣವಾಗಿ ಜಾರಿಗೊಳಿಸಿಲ್ಲ, ಎಲ್ಲರಿಗೂ ಟೋಪಿ ಹಾಕಿ ಚುನಾವಣೆ ಗೆದ್ದು ಈಗ ಪ್ರಶ್ನೆ ಮಾಡಿದವರಿಗೆ ಕಾರಣಗಳ ಸರಮಾಲೆಯನ್ನು ಮುಖ್ಯಮಂತ್ರಿ ನೀಡುತ್ತಿದ್ದಾರೆ! ಮಹದೇವಪ್ಪನಿಗೂ ಇಲ್ಲ, ಕಾಕಪಾಟಿಲನಿಗೂ ಇಲ್ಲ!ಎಂದು ಯತ್ನಾಳ ಪೊಸ್ಟ್ ಮಾಡಿದ್ದಾರೆ.

Tags: