Uncategorized

ಧಾರವಾಡದ ಎಎಸ್‌ಪಿಗೆ ಅಧಿಕಾರ ಸ್ವೀಕರಿಸಿದ ಎಸಿಪಿ ನಾರಾಯಣ ಬರಮನಿ

Share

ಬೆಳಗಾವಿ ಪೊಲೀಸ್ ಇಲಾಖೆಯ ಎಸಿಪಿ ನಾರಾಯಣ ಬರಮನಿ ಅವರು ಇತ್ತೀಚಿಗೆ ಧಾರವಾಡ ಎಎಸ್‌ಪಿ ಆಗಿ ಅಧಿಕಾರ ಸ್ವೀಕರಿಸಿದ್ದಾರೆ

ಎಸಿಪಿ ಹುದ್ದೆಯಿಂದ ಧಾರವಾಡದ ಎಎಸ್ಪಿ ಹುದ್ದೆಗೆ ಬಡ್ತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ನಾರಾಯಣ್ ಬರಮನಿ ಬೆಳಗಾವಿ ಪೊಲೀಸ್ ಇಲಾಖೆಯಲ್ಲಿ ಸಿಪಿಐ, ಡಿಎಸ್ಪಿ, ಎಸಿಪಿಯಾಗಿ ಹಲವು ವರ್ಷಗಳಿಂದ ಸೇವೆ ಸಲ್ಲಿಸಿದ್ದಾರೆ. ಅವರು ಇಂದು ಧಾರವಾಡದ ಎಎಸ್ಪಿ ಹುದ್ದೆಗೆ ಅಧಿಕಾರ ವಹಿಸಿಕೊಂಡಿದ್ದಾರೆ

Tags: