Uncategorized

ಅಯೋಧ್ಯೆಯ ಪ್ರಭು ಶ್ರೀರಾಮ ಮಂದಿರದ ಭವ್ಯ ಉದ್ಘಾಟನೆಗೆ ಹುಕ್ಕೇರೀಶರಿಗೆ ಆಮಂತ್ರಣ

Share

ಜನೇವರಿ 22 ರಂದು ನಡೆಯುವ ಶ್ರೀರಾಮ ಮಂದಿರದ ಭವ್ಯ ಉದ್ಘಾಟನೆಗೆ ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಇವರಿಗೆ ವಿಶ್ವ ಹಿಂದುಪರಿಷತ್ತ ಪ್ರಾಂತ ಕೋಶಾಧ್ಯಕ್ಷ ಕ್ರಷ್ಣ ಭಟ್ಟ,ಜಿಲ್ಲಾ ಕಾರ್ಯದರ್ಶಿ ಆನಂದ ಕರಲಿಂಗಣ್ಣವರ ಮತ್ತು ನಗರ ಕಾರ್ಯದರ್ಶಿ ನಾಗೇಶ ಕಾಂಬಳೆ ಇವರುಗಳು ಅಯೋಧ್ಯೆಯ ಪ್ರಭು ಶ್ರೀರಾಮನ ಪೊಟೋ, ಮಂತ್ರಾಕ್ಷತೆ ಬಾಲರಾಮನ ಪ್ರತಿಷ್ಟೆಯ ಮಾಹಿತಿ ಕರಪತ್ರ ಕೊಡುವದರ ಮೂಲಕ ಆಮಂತ್ರಿಸಿದರು

Tags: