Uncategorized

ಬೆಳಗಾವಿ ಹೆಸ್ಕಾ ವಿಭಾಗದಲ್ಲಿ ಎಲೆಕ್ಟ್ರಿಕಲ್ ಸೇಫ್ಟಿ ಡ್ರೈವ್ ವರ್ಕ್ ಶಾಪ್ ಆಯೋಜನೆ

Share

ಬೆಳಗಾವಿ ಹೆಸ್ಕಾ ವಿಭಾಗದಲ್ಲಿ ಎಲೆಕ್ಟ್ರಿಕಲ್ ಸೇಫ್ಟಿ ಡ್ರೈವ್ ವರ್ಕ್ ಶಾಪ್ ಆಯೋಜನೆ ಮಾಡಲಾಗಿತ್ತು

ಸಿಎಸ್ ಡಿ ಅಧಿಕಾರಿಗಳು, ಪವರ್ ಮ್ಯಾನ್‌ಗಳು, ಸಿಬ್ಬಂದಿಗಳು ಉಪ ವಿಭಾಗಗಳು & ವಿಭಾಗಗಳ ಸಿಇಇ ಹಾಗು ಸಿಇಸಿ ಮತ್ತು ಇತರರು ವಿದ್ಯುತ್ ಸುರಕ್ಷತೆಯ ಬಗ್ಗೆ ಹೆಸ್ಕಾಂ, ನ ಎಂಡಿ ಅವರು ಮಾತನಾಡಿ. ಸುರಕ್ಷತಾ ಮಂತ್ರದ ಮೇಲೆ ಪ್ರಮಾಣ ವಚನ ಸ್ವೀಕರಿಸಿದರು. .

ಈ ಸಂದರ್ಭದಲ್ಲಿ ವಿ ಪ್ರಕಾಶ್ ಸಿಇ, ಅಶ್ವಿನ್ ಶಿಂಧೆ ಇಇ, ವಿನೋದ ಕರೂರ್ ಎಇ, ನಯೀಮ್ ಪಟೇಲ್ ಎಇ, ಪರಶುರಾಮ್ ಬೆಳ್ಳಿಕಟ್ಟಿ ಎಲ್ಲಾ ಎಸ್‌ಒಗಳು, ಜೆಗಳು, ಪವರ್ ಮ್ಯಾನ್‌ಗಳು ಉಪಸ್ಥಿತರಿದ್ದರು.

Tags: