ಬೆಳಗಾವಿ ತಾಲೂಕಿನ ಕಾಕತಿ ಗ್ರಾಮದ ಲಕ್ಷ್ಮೀನಗರ ನಿವಾಸಿ ಎಚ್.ಬಿ.ಪಿ. ನಿಂಗಪ್ಪ ಶಿಂದೋಳಕರ ಅನಾರೊಗ್ಯದಿಂದ ನಿಧನ ರಾಗಿದ್ದಾರೆ
ಅವರಿಗೆ 65 ವರ್ಷ ವಯಸ್ಸಾಗಿತ್ತು. ಪತ್ನಿ, ಇಬ್ಬರು ಮಕ್ಕಳು, ಸೊಸೆ, ಮೊಮ್ಮಕ್ಕಳನ್ನು ಅಗಲಿದ್ದಾರೆ. ಅಂತ್ಯಕ್ರಿಯೆಯು ನಾಳೆ ಭಾನುವಾರ ಬೆಳಿಗ್ಗೆ ನಡೆಯಲಿದೆಕಾಕತಿ ಗ್ರಾಮದ ಎಚ್.ಬಿ.ಪಿ. ನಿಂಗಪ್ಪ ಶಿಂದೋಳಕರ ನಿಧನ