Uncategorized

ಹಿರಿಯ ಪತ್ರಕರ್ತ ಪ್ರಶಾಂತ್ ತುಕಾರಾಂ ಬರ್ಡೆ (70) ನಿಧನ

Share

ನೆಹರು ನಗರದ ನಿವಾಸಿ ಹಿರಿಯ ಪತ್ರಕರ್ತ ಪ್ರಶಾಂತ್ ತುಕಾರಾಂ ಬರ್ಡೆ(70) ನಿಧನರಾದರು

ಮೃತರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು.ಮೃತರು ಅಪಾರ ಬಂದು ಬಳಗವನ್ನು ಬಿಟ್ಟು ಅಗಲಿದ್ದಾರೆ

Tags: