ಜೈ ಭೀಮ ಗ್ರೂಪ್ ಮಾತಾ ರಮಾಬಾಯಿ ಅಂಬೇಡ್ಕರ ಫೌಂಡೇಷನ್ ಬೆಳಗಾವಿ ಯ ವತಿಯಿಂದ ಅಮಲಿ ಮಾದಕ ವಸ್ತುಗಳ ಸೇವನೆ ಇಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಹಾಗೂ ಭಾರತ ಭಾಗ್ಯ ವಿದಾತಾ 2024 ನ್ ಕ್ಯಾಲೆಂಡರ್ ಬಿಡುಗಡೆ ಸಮಾರಂಭ ಕಾರ್ಯಕ್ರಮವನ್ನು ಕಡೋಲಿಯ ಡಾ,ಬಾಬಾಸಾಹೇಬ ಅಂಬೇಡ್ಕರ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸಾಗರ ಪಾಟೀಲ,ಅದ್ಯಕ್ಷರು ಗ್ರಾಮ ಪಂಚಾಯತ ಕಡೋಲಿ, ಡಾಕ್ಟರ್, ವಿನೋದ ಪಾಟೀಲ, ಚೇತಕ್ ಕಾಂಬಳೆ, ಗ್ರಾಮ ಪಂಚಾಯತ ಸದಸ್ಯರು ಅಲತಗಾ , ಗೌಡಪ್ಪಾ ಪಾಟಿಲ ಗ್ರಾಂ ಪಂಚಾಯತ ಸದಸ್ಯ ದೇವಗಿರಿ, ಕಲ್ಲಪಾ ಭಿಜಗತ್ತಿ, ಭಾವು ಪಾಟಿಲ , ಬಸವರಾಜ್ ದುಮ್ಮನಾಯಕ ಆಗಮಿಸಿದ್ದರು
ಮುಖ್ಯ ಅತಿಥಿಗಳಿಂದ ಡಾ, ಬಾಬಾಸಾಹೇಬ ಅಂಬೇಡ್ಕರ್ ಹಾಗೂ ರಮಾಬಾಯಿ ಅಂಬೇಡ್ಕರ ಅವರ ಭಾವ ಚಿತ್ರಕ್ಕೆ ಪೂಜೆ ಮಾಡುವ ಮೂಲಕ ಕಾರ್ಯಕ್ರಮವನ್ನು ಪ್ರಾರಂಭ ಮಾಡಲಾಯಿತು, ಅಮಲಿ ಪದಾರ್ಥ ಗಾಂಜಾ ಸೇವನೆ ಗಳಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಡಾಕ್ಟರ್ ವಿನೋದ್ ಪಾಟೀಲ್ ಹಾಗೂ ಗೌಡಪ್ಪ ಪಾಟೀಲ ಮಾತನಾಡಿದರು. 
ಇದೆ ವೇಳೆ ಆಯೋಜಕರಾದ ಜೈ ಭೀಮ ಗ್ರೂಪ್ ಮಾತಾ ರಮಾಬಾಯಿ ಅಂಬೇಡ್ಕರ ಫೌಂಡೇಷನ್ ಬೆಳಗಾವಿ ಯ ,ದಯಾನಂದ್ ಬಸ್ತವಾಡಕರ, ಪ್ರಮೋದ ಬುಕ್ಯಾಳಕರ್, ಶ್ರೀನಿವಾಸ್ ಮೇತ್ರಿ,ಶಿವರಾಜ ಮೊದಗಿ, ಸಂಪತ ಬಲೋಗಿ, ಸುರೇಶ್ ಕೋಲಕಾರ, ಪವನ್ ಕಾಂಬಳೆ ಚೇತಕ್ ಕಾಂಬಳೆ, ದೀಪಕ್ ಗಸ್ತೆ, ವಿನೋದ್ ಭಿಮನ್ನವರ ಸಿದ್ಧಾರ್ಥ ಕಾಂಬಳೆ,ವಿವೇಕಾನಂದ ಮಾಳಗೆ, ಹಾಗೂ ಜೈ ಭೀಮ ಯುವಕ ಮಂಡಳದ ಎಲ್ಲ ಸದಸ್ಯರು, ಯುವಕರು, ಗಲ್ಲಿಯ ಹಿರಿಯರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸದರು . ಶ್ರೀನಿವಾಸ್ ಮೇತ್ರಿ ಸ್ವಾಗತಿಸಿದರು, ಚೇತಕ್ ಕಾಂಬಳೆ ವಂದಿಸಿದರು,,

