ಬೆಳಗಾವಿ ಶಹಾಪುರ ನ್ಯೂ ಗೂಡ್ಸ ಶೆಡ್ ರಸ್ತೆ ಶಾಸ್ರೀನಗರ ನರ್ತಕೀ ಟಾಕೀಸ ಹತ್ತಿರ ಇರುವ ವಿಶ್ವ ಹಿಂದುಪರಿಷತ್ತ ಕಾರ್ಯಲಯ ಸಮರಸತಾ ಭವನದಲ್ಲಿ ಸತತವಾಗಿ ಹನುಮಾನ ಚಾಲೀಸಾ ಪ್ರತಿನಿತ್ಯ 11 ಸಲ ಪಠಣ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ
ಜನೇವರಿ 22 ರಂದು ಅಯೋಧ್ಯೆ ಯಲ್ಲಿ ಬಾಲರಾಮನ ಪ್ರತಿಷ್ಟಾಪನೆಯ ನಿಮಿತ್ತ ಪ್ರಭು ಶ್ರೀರಾಮನ ಚರಣಗಳಿಗೆ ಅರ್ಪಿಸುವ ಈ ಪುಣ್ಯ ಕಾರ್ಯದಲ್ಲಿ ನೂರಾರು ಕುಟುಂಬ ಭಾಗವಹಿಸಿದ್ದಾರೆ ಮಂಗಳವಾರ 16 ಜನೇವರಿ ಯಿಂದ 20 ಜನೇವರಿ ವರೆಗೆ ಹಗಲು ರಾತ್ರಿ ಅಖಂಡವಾಗಿ 24 ಘಂಟೆ ಹನುಮಾನ ಚಾಲೀಸಾ ಪಠಣ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು ಉದ್ಘಾಟನೆ ಸಮಾರಂಭವು ದಿನಾಂಕ 16/01/2024 ರ ಮುಂಜಾನೆ 8,30 ಘಂಟೆಗೆ ನೇರವೆರಲಿದೆ ಎಂದು ವಿಶ್ವ ಹಿಂದುಪರಿಷತ್ತಿನ ಜಿಲ್ಲಾ ಅಧ್ಯಕ್ಷರಾದ ಶ್ರೀಕಾಂತ ಕದಮ್ ವಿಶ್ವ ಹಿಂದುಪರಿಷತ್ತ ಜಿಲ್ಲಾ ಕಾರ್ಯದರ್ಶಿ ಆನಂದ ಕರಲಿಂಗಣ್ಣವರ ತಿಳಿಸಿದ್ದಾರೆ