ಕರ್ನಾಟಕ ಶಾಲಾ ಪರೀಕ್ಷೆಗಳ ಮಂಡಳಿ ಮತ್ತು ಮೌಲ್ಯಮಾಪನ ಕಂಪ್ಯೂಟರ್ ಪರೀಕ್ಷೆಯನ್ನು 2024 ರ ಫೆಬ್ರವರಿ 5 ರಿಂದ 12 ರವರೆಗೆ ಬೆಳಗಾವಿಯಲ್ಲಿ ನಡೆಸಲಾಗುವುದು.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಬೆಳಗಾವಿ ಆರ್. ಎನ್. ಶೆಟ್ಟಿ ಪಾಲಿಟೆಕ್ನಿಕ್ ನಲ್ಲಿ ಫೆಬ್ರವರಿ 5 ರಿಂದ 12 ರವರೆಗೆ ಕಂಪ್ಯೂಟರ್ ಪರೀಕ್ಷೆ ನಡೆಯಲಿದೆ. ಪ್ರಾಂಶುಪಾಲರು, ಸುನೀತಾ ವಾಣಿಜ್ಯ ಮತ್ತು ಗಣಕ ಸಂಸ್ಥೆ, ಬೆಳಗಾವಿ ಇವರು ಎಲ್ಲಾ ವಿದ್ಯಾರ್ಥಿಗಳು ಪರೀಕ್ಷಾ ಸಮಯಕ್ಕೆ ಮುಂಚಿತವಾಗಿ ಹಾಜರಾಗುವಂತೆ ಕೋರುವ ಮೂಲಕ ಶುಭ ಹಾರೈಸಿದ್ದಾರೆ.