Uncategorized

ಬಸವರಾಜ ನಿಂಗಪ್ಪ ಮಟ್ಟಿಕೊಪ್ಪ ನಿಧನ

Share

ಲಿಂಗಾಯತ ಸಮಾಜದ ಹಿರಿಯ ನಾಗರಿಕರಾದ ಬೆಳಗಾವಿ-ಮಾಳಿ ಗಲ್ಲಿ ನಿವಾಸಿ ಬಸವರಾಜ ನಿಂಗಪ್ಪ ಮಟ್ಟಿಕೊಪ್ಪ ( 77) ಇಂದು ನಿಧನರಾದರು.
ವೀರಶೈವ ಲಿಂಗಾಯತ ಚಿತಾಗಾರದಲ್ಲಿ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ನಡೆಯಲಿದೆ. ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು, ಸೊಸೆ, ಅಳಿಯ, ಮೊಮ್ಮಕ್ಕಳನ್ನು ಅಗಲಿದ್ದಾರೆ.

Tags: