Uncategorized

ಸೇವೆಯಲ್ಲಿ ಶಿವ ಎಂದು ನಂಬಿರುವ ವಿರೇಶ ಹಿರೇಮಠ ಮನುಕುಲದ ಸೇವೆಗಾಗಿ ಶ್ರಮಿಸುತ್ತಿದ್ದಾರೆ

Share

 

ವಿವಿಧ ಕಾರಣಗಳಿಂದ ರಸ್ತೆ ಅಪಘಾತಗಳು ಸಂಭವಿಸುತ್ತವೆ. ಇದರಿಂದ ವ್ಯಕ್ತಿಯ ಕೈ, ಕಾಲು, ತಲೆ ಹಾಗೂ ಎದೆಗೆ ಹೆಚ್ಚಾಗಿ ಪೆಟ್ಟಾಗುತ್ತದೆ. ರೋಗಿಗಳ ವಿಶ್ರಾಂತಿ ಹಾಗೂ ಗುಣಮುಖರಾಗಲು ಸೇವೆಯಲ್ಲಿ ಶಿವ ಎಂದು ನಂಬಿರುವ ನಾನು ಅವಶ್ಯಕತೆ ಇರುವ ಸಲಕರಣೆಯನ್ನು ಸೇವಾದಳದಿಂದ ದೊರೆಯುತ್ತವೆ ಎಂದು ಸೇವಾದಳದ ಸಂಸ್ಥಾಪಕ, ಅಧ್ಯಕ್ಷ ವೀರೇಶ ಹಿರೇಮಠ ತಿಳಿಸಿದ್ದಾರೆ. ವೈಸ್ ಓವರ್ ಸೇವೆಯಲ್ಲಿ ಶಿವ ಎಂದು ನಂಬಿರುವ ನಾನು ಮನುಕುಲದ ಸೇವೆಗಾಗಿ ಸೇವಾದಳದಿಂದ ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ಅನಕೂಲ ಮಾಡುವ ನಿಟ್ಟಿನಲ್ಲಿ ಅಪಘಾತಕ್ಕೆ ಒಳಗಾದವರಿಗೆ ಅವಶ್ಯಕತೆ ಇರುವ ಮಲ್ಟಿ ಪಂಗಷನ್ ಬೆಡ್, ವೀಲ್ ಚೇರ್, ವಾಕರ್ ಸೇರಿದಂತೆ ರೋಗಿಗಳು ಗುಣಮುಖರಾದ ಮೇಲೆ ನಮ್ಮ ಸೇವಾದಳದಿಂದ ನೀಡಲಾದ ಸಲಕರಣೆಯನ್ನು ಮರಳಿ ನೀಡಿ ಮತ್ತೊಬ್ಬರಿಗೆ ಸಹಕರಿಸಬೇಕು. ಸಲಕರಣೆಗಳು ಬೇಕಾದವರು ದೂರವಾಣಿ ಸಂಖ್ಯೆ 9481404055ಗೆ ಸಂಪರ್ಕಿಸಲು ತಿಳಿಸಿದ್ದಾರೆ

Type a message

Tags: